ಬೆಂಗಳೂರು –
ಮಹಾಮಾರಿ ಕರೋನ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.ಹೌದು ನಿನ್ನೆ ರಾಜ್ಯದಲ್ಲಿ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದ ಕರೋನ ಇಂದು ರಾಜ್ಯದಲ್ಲಿ ಹೆಚ್ಚಾಗಿದೆ. ಅಲ್ಲದೇ ಇಪ್ಪತ್ರು ಸಾವಿರ ಗಡಿಯನ್ನು ದಾಟಿದೆ

ಬೆಂಗಳೂರಿನಲ್ಲಿ ಇಂದು ಹದಿನೈದು ಸಾವಿರ ಪ್ರಕರಣ ಗಳು ಕಂಡು ಬಂದಿದ್ದು ಇನ್ನೂ ರಾಜ್ಯದಲ್ಲಿ ಎಲ್ಲಾ ಜಿಲ್ಲಾ ಕೇಂದ್ರಗ ಳಲ್ಲೂ ಪ್ರಕರಣ ಗಳು ಹೆಚ್ಚಾಗಿದ್ದು ರಾಜ್ಯದ ಎಲ್ಲಾ ಜಿಲ್ಲೆಗಳ ಕಂಪ್ಲೀಟ್ ಮಾಹಿತಿ ಈ ಕೆಳಗಿನಂತೆ ಇದೆ
