ಭಾನುವಾರ ಶುಭ ಸುದ್ದಿ ನೀಡಿದ ಕರೋನಾ – ಪಾತಾಳಕ್ಕೆ ಪಾಸಿಟಿವ್ – ಏರುತ್ತಲೆ ಇದೆ ಗುಣಮುಖರ ಸಂಖ್ಯೆ – ಮತ್ತೆ ಏರಿಕೆಯಾಯಿತು ಸಾವಿನ ಸಂಖ್ಯೆ ಇದು ಇವತ್ತಿನ ರಾಜ್ಯದ ಕೋವಿಡ್ ಅಪ್ಡೇಟ್…..

Suddi Sante Desk

ಬೆಂಗಳೂರು –

ಭಾನುವಾರ ಮಹಾಮಾರಿ ಕರೋನಾ ಸಿಹಿಸುದ್ದಿ ಯನ್ನು ನೀಡಿದೆ,ಹೌದು ದಿನದಕ್ಕಿಂತ ಇಂದು ರಾಜ್ಯ ದಲ್ಲಿಂದು ಪಾಸಿಟಿವ್ ಪ್ರಕರಣಗಳ ಸಂಖ್ಯೆ ಕಡಿಮೆ ಯಾಗಿವೆ.ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 25779 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಇನ್ನೂ ಒಂದೇ ದಿನ ರಾಜ್ಯದಲ್ಲಿ 35573 ಜನರು ಆಸ್ಪತ್ರೆಯಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

ಇನ್ನೂ ರಾಜ್ಯದಲ್ಲಿ ಒಂದೇ ದಿನ 626 ಜನರು ಮೃತರಾಗಿದ್ದಾರೆ.ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಬುಲೆಟಿನ್ ರಾಜ್ಯದ ಜನರಿಗೆ ಒಂದಿಷ್ಟು ನೆಮ್ಮದಿಯನ್ನು ನೀಡಿದ್ದು ರಾಜ್ಯದ ಎಲ್ಲಾ ಜಿಲ್ಲೆಗಳ ಅಂಕಿ ಅಂಶಗಳು ಈ ಕೆಳಗಿನಂತಿವೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.