ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಕರೋನ ಸೋಂಕು

Suddi Sante Desk

ಬೆಂಗಳೂರು –

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕರೋನ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದೆ.ನಿನ್ನೆಗಿಂತ ಇಂದು ಮತ್ತೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ

ಇಂದು ರಾಜ್ಯದಲ್ಲಿ ಹೊಸದಾಗಿ 2792 ಜನರಲ್ಲಿ ಕರೋನ ಸೊಂಕು ಕಾಣಿಸಿಕೊಂಡಿದ್ದು 16 ಜನ ಸಾವಿಗೀಡಾಗಿದ್ದಾರೆ‌‌. ಇವತ್ತಿನ ರಾಜ್ಯದ ಕರೋನದ ಸಂಪೂರ್ಣ ಚಿತ್ರಣ ಈ ಕೆಳಗಿನಂತಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.