ಧಾರವಾಡ ಜಿಲ್ಲೆಯಲ್ಲಿ ಕರೋನಾ ಸ್ಪೋಟ – ಜಿಲ್ಲೆಯಲ್ಲಿ ಎರಡು ನೂರರ ಗಡಿ ದಾಟಿತು ಮಹಾಮಾರಿ – ರಾಜ್ಯದಲ್ಲೂ ಕೂಡಾ ಕರೋನಾ ಸ್ಪೋಟ

Suddi Sante Desk

ಬೆಂಗಳೂರು –

ಕರೋನಾ ಮಹಾಮಾರಿ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇಂದು ಮತ್ತೆ ರಾಜ್ಯ ದಲ್ಲಿ ಮಹಾಮಾರಿ 17489 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಒಂದೇ ದಿನ 80 ಜನರು ಸಾವಿಗೀಡಾ ಗಿದ್ದಾರೆ.

ಇನ್ನೂ ನಿನ್ನೇಗಿಂತ ಇಂದು ಪಾಸಿಟಿವ್ ಪ್ರಕರಣಗಳ ಲ್ಲಿ ಸಂಖ್ಯೆ ಹೆಚ್ಚಾಗಿದ್ದು ಬೆಂಗಳೂರು ನಗರ ಪ್ರದೇಶ ದಲ್ಲಿ ಅತಿ ಹೆಚ್ಚು ಅಂದರೆ 11404 ಪ್ರಕರಣಗಳು ದಾಖಲೆಯ ರೂಪದಲ್ಲಿ ಕಂಡು ಬಂದಿವೆ‌.

ಬಳ್ಳಾರಿ. ಮೈಸೂರು, ತುಮಕೂರು, ವಿಜಯಪುರ, ಧಾರವಾಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ದಾಖಲೆ ಯ ಪಾಸಿಟಿವ್ ಹೊಸ ಪ್ರಕರಣಗಳು ಕಂಡು ಬಂದಿ ದ್ದು ಸಾವಿನ ಸಂಖ್ಯೆಯಲ್ಲೂ ಹೆಚ್ಚಳ ಕಂಡು ಬಂದಿ ದೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.