ಬೆಂಗಳೂರು –
ಇಂದು ಕೂಡಾ ರಾಜ್ಯದಲ್ಲಿ ಕರೋನ ಮಹಾಮಾರಿ ಸ್ಪೋಟ ಗೊಂಡಿದೆ. ಇಂದು ಕೂಡಾ ರಾಜ್ಯದಲ್ಲಿ 14859 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಮತ್ತಷ್ಟು ಆತಂಕವನ್ನುಂಟು ಮಾಡಿದೆ

ರಾಜ್ಯದಲ್ಲಿ ಇಂದು ಮತ್ತೆ 14859 ಹೊಸ ಪ್ರಕರಣ ಗಳು ಪತ್ತೆಯಾಗಿದ್ದು ಇನ್ನೂ ಇಂದು ಒಂದೇ ದಿನ ರಾಜ್ಯದಲ್ಲಿ 78 ಜನ ಸಾವಿಗೀಡಾಗಿದ್ದು ರಾಜ್ಯದ ಕರೋನ ಅಂಕಿ ಅಂಶ ಈ ಕೆಳಗಿನಂತಿದೆ

ಇನ್ನೂ ಧಾರವಾಡ ಜಿಲ್ಲೆಯಲ್ಲೂ ಇಂದು ಮತ್ತೆ ಕೊರೊನಾ ಆರ್ಭಟಿಸಿದ್ದು 176 ಹೊಸ ಪ್ರಕರಣ ಗಳು ಪತ್ತೆಯಾಗಿದ್ದು ಸಾವಿನ ವರದಿಯಾಗಿಲ್ಲ