ರಾಜ್ಯದಲ್ಲಿ ಕೊರೊನಾ ಮಹಾ ಸ್ಪೋಟ – ನಲವತ್ತು ಸಾವರ ಗಡಿ ಸಮೀಪವಿರುವ ಸೋಂಕಿತರ ಸಂಖ್ಯೆ – ಒಂದೇ ದಿನ ರಾಜ್ಯದಲ್ಲಿ 229 ಜನರು ಸಾವು…..

Suddi Sante Desk

ಬೆಂಗಳೂರು –

ಮಹಾಮಾರಿ ಕರೋನ ರಾಜ್ಯದಲ್ಲಿ ಇಂದು ಸ್ಪೋಟ ಗೊಂಡಿದೆ‌‌‌.ಇಂದು ರಾಜ್ಯದಲ್ಲಿ 39047 ಹೊಸ ಪ್ರಕ ರಣಗಳು ಪತ್ತೆಯಾಗಿವೆ.ಇನ್ನೂ 229 ಜನರು ರಾಜ್ಯ ದ ವಿವಿಧೆಡೆ ಸಾವಿಗೀಡಾದ ವರದಿಯಾಗಿದೆ

ಇನ್ನೂ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಅತಿ ಹೆಚ್ಚು ಪ್ರಕರಣ ಗಳು ಪತ್ತೆಯಾಗಿವೆ.ಇದರೊಂದಿಗೆ ರಾಜ್ಯದ ಇನ್ನೂಳಿದ ಎಲ್ಲಾ ಜಿಲ್ಲೆಯಲ್ಲಿ ಪ್ರಕರಣ ಗಳು ಕಂಡು ಬಂದಿದ್ದು ರಾಜ್ಯದ ಎಲ್ಲಾ ಜಿಲ್ಲೆಗಳ ಅಂಕಿ ಸಂಖ್ಯೆ ಗಳು ಈ ಕೆಳಗಿನಂತಿವೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.