ವಿಜಯಪುರ –
ಯೋಜನೆ ಯೊಂದರಲ್ಲಿ ವಿಶೇಷ ಶಿಕ್ಷಕರ ನೇಮಕಾ ತಿ ಕುರಿತು ಶಿಕ್ಷಕ ರೊಬ್ಬರಿಂದ 25 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟು ACB ಬಲೆಗೆ ಬಿದ್ದಿದ್ದ ವಿಜಯಪುರ DDPI ಕಚೇರಿಯ FDA ವಿಜಯಕುಮಾರ್ ಪವಾರ ಜೈಲು ಸೇರಿದ್ದಾನೆ.
ಕಳೆದ ನಾಲ್ಕೈದು ದಿನಗಳ ಹಿಂದೆ ಶಿಕ್ಷಕ ರೊಬ್ಬರ ಬಳಿ ಲಂಚಕ್ಕೆ ಬೇಡಿಕೆ ಇಟ್ಟು ಎಸಿಬಿ ಬಲೆಗೆ ಬಿದ್ದಿದ್ದ ವಿಜಯಕುಮಾರ್ ನನ್ನು ಅಧಿಕಾರಿಗಳು ಈಗ ಎಲ್ಲಾ ಪ್ರಕ್ರಿಯೆ ಮುಗಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿ ಸಿದ್ದಾರೆ
ನ್ಯಾಯಾಧೀಶರ ಎದುರು ಹಾಜರು ಮಾಡಿದ್ದು ಭ್ರಷ್ಟ FDA ನನ್ನು ಹದಿನಾಲ್ಕು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇನ್ನೂ ಸಧ್ಯ ವಿಜಯಪುರ ಕೇಂದ್ರ ಕಾರಾಗೃಹ ಸೇರಿ ರುವ ವಿಜಯಕುಮಾರ್ ಅವರ ಈ ಒಂದು ಟ್ರ್ಯಾಪ್ ನಿಂದಾಗಿ ಜಿಲ್ಲೆಯ ಅದೇಷ್ಟೋ ಶಿಕ್ಷಕರು ಖುಷಿ ಆಗಿದ್ದು ಇಲಾಖೆಗೂ ಕೂಡಾ ಕಪ್ಪು ಚುಕ್ಕೆ ಇಟ್ಟಿದ್ದ ಇವರಿಂದಾಗಿ ಇನ್ನಾದರೂ ಒಳ್ಳೆಯ ಹೆಸರು ಬರಲಿ ದೆ ಎಂಬ ನಿರೀಕ್ಷೆಯಲ್ಲಿ ಜಿಲ್ಲೆಯ ಇಲಾಖೆಯ ನೌಕರರು ಶಿಕ್ಷಕರು ಇದ್ದಾರೆ