CRP,BRP,Eco ಶಿಕ್ಷಕರಿಗೆ ಕೌನ್ಸಲಿಂಗ್ ಮಾಡಿ KSPSTA ಸಂಘದಿಂದ ಇಲಾಖೆಯ ಆಯುಕ್ತರಿಗೆ ಮನವಿ…..

Suddi Sante Desk

ಬೆಂಗಳೂರು –

CRP,BRP,Eco ಶಿಕ್ಷಕರಿಗೆ ಕೌನ್ಸಲಿಂಗ್ ಮಾಡಿ ಕೂಡಲೇ ಅವರಿಗೆ ಕೌನ್ಸಲಿಂಗ್ ಮಾಡುವಂತೆ KSPSTA ಸಂಘವು ಒತ್ತಾಯವನ್ನು ಮಾಡಿದೆ ಹೌದು ಈಗಾಗಲೇ ಪರೀಕ್ಷೆ ಮುಗಿಸಿದ ಶಿಕ್ಷಕರುಗಳ ತಾತ್ಕಾಲಿಕ ಪಟ್ಟಿ ಬಿಡುಗಡೆ ಯಾಗಿದ್ದು ಹೀಗಾಗಿ ಈ ಕೂಡಲೇ ವೇಳಾಪಟ್ಟಿ ಬಿಡುಗಡೆ ಮಾಡಿ ಕೌನ್ಸಲಿಂಗ್ ಮಾಡುವಂತೆ ಒತ್ತಾಯವನ್ನು ಮಾಡಿದ್ದಾರೆ

ಸಂಘದಿಂದ ಇಲಾಖೆಯ ಆಯುಕ್ತರಿಗೆ ಮನವಿಯನ್ನು ಮಾಡಲಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.