ಚಾಮರಾಜನಗರ –
ಮತ್ತೇ ತಮಿಳು ನಾಮಫಲಕಗಳನ್ನು ವಾಟಾಳ್ ನಾಗರಾಜ್ ಮಾಡಿದರು.ಚಾಮರಾಜನಗರ ತಾಲ್ಲೂಕಿನ ಅರಕಲವಾಡಿ-ತಾಳವಾಡಿ ಮಾರ್ಗ ಮಧ್ಯೆ ಇರುವ ತಮಿಳು ನಾಮಫಲಕ ಧ್ವಂಸ ಮಾಡಿ ತೆರುವು ಮಾಡಿದರು.

ಭಾನುವಾರ ಸಂಜೆ ತಮ್ಮ ಬೆಂಬಲಿಗರಿಂದ ತಮಿಳು ನಾಮಫಲಕಗಳನ್ನು ಧ್ವಂಸಗೊಳಿಸಿದ ವಾಟಾಳ್ ನಾಗರಾಜ್ ಎಲ್ಲವೂಗಳನ್ನು ತೆರುವು ಮಾಡಿದರು

ತಾಳವಾಡಿ ಎಂದೆಂದಿಗೂ ಕರ್ನಾಟಕದ ಆಸ್ತಿ ತಾಳವಾಡಿ ಕರ್ನಾಟಕ್ಕೆ ಸೇರಬೇಕು ಪುನರ್ ಸರ್ವೆಗೆ ಮಾಡುವ.ಮತೆ ಆಗ್ರಹಿಸಿದರು ವಾಟಾಳ್ ನಾಗರಾಜ್

ತಾಳವಾಡಿಯಲ್ಲಿ ಅಪ್ಪಟ್ಟ ಕನ್ನಡಿಗರಿದ್ದಾರೆ ಆದರೆ ಅಲ್ಲಿ ತಮಿಳು ಭಾಷೆಯ ದಬ್ಬಾಳಿಕೆ ನಡೆಯುತ್ತಿದೆ ಎಂದು ವಾಟಾಳ್ ನಾಗರಾಜ್ ಆರೋಪಿಸಿದರು . ಬೆಳ್ಳಂ ಬೆಳಿಗ್ಗೆ ಸಿಡಿದ್ದೆದ್ದು ತಮ್ಮ ಬೆಂಬಲಿಗರೊಂದಿಗೆ ತಮಿಳು ನಾಮಫಲಕ ತೆರವು ಮಾಡಿ ಎಚ್ಚರಿಕೆ ನೀಡಿದರು.
