ಬೆಂಗಳೂರು –
ರಾಜ್ಯದಲ್ಲಿ ಸಧ್ಯ CRP ಮತ್ತು BRP ಯವರು ಎದುರಿಸುತ್ತಿ ರುವ ಹಾಗೇ ಅವಧಿ ಮುಗಿದ CRP,BRP ಯವರನ್ನ ಅದೇ ತಾಲೂಕಿನಲ್ಲಿ ಖಾಲಿ ಹುದ್ದೆ ತೋರಸಿ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದವರಿಗೆ ಅವಕಾಶ ಮಾಡಿಕೊಡ. ಬೇಕೆಂದು ಆಗ್ರಹಿಸಿ DDPI ಯವರಿಗೆ ಮನವಿ ಸಲ್ಲಿಸಲಾಯಿತು

ಹೌದು ಉಪನಿರ್ದೇಶಕರಾದ ಎನ್ ವ್ಹಿ ಹೊಸೂರ ಅವರಿಗೆ ಜಿಲ್ಲಾ ಸಂಘದಿಂದ ಮನವಿ ನೀಡಿ ಬೇಡಿಕೆಗಳ ಕುರಿತು ಮನವಿ ಸಲ್ಲಿಕೆ ಒತ್ತಾಯವನ್ನು ಮಾಡಲಾಯಿತು