This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ CRPF ಯೋಧ – ಚಿಕ್ಕ ವಯಸ್ಸಿನಲ್ಲಿಯೇ ಸಾವಿಗೆ ಶರಣಾದ ದಿಲೀಪ್…..

WhatsApp Group Join Now
Telegram Group Join Now

ಕೋಲಾರ –

ಸಿಆರ್ ಪಿಎಫ್ ಯೋಧನೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಲಾರದಲ್ಲಿ ನಡೆದಿದೆ.ದಿಲೀಪ್ 34 ಆತ್ಮಹತ್ಯೆಗೆ ಶರಣಾದ ಯೋಧನಾಗಿದ್ದಾನೆ.ಜಮ್ಮು ಕಾಶ್ಮೀರದಲ್ಲಿ ಆತ್ಮಹತ್ಯೆಗೆ ಯತ್ನವನ್ನು ಮಾಡಿ ನಂತರ ದೆಹಲಿ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾನೆ.ಮೃತ ಯೋಧನು ಕೋಲಾರದ ಕೆಜಿಎಫ್ ನ ಚಾಂಪಿಯನ್ ರೀಫ್ ನಿವಾಸಿಯಾಗಿದ್ದಾರೆ.

ಇನ್ನೂ ಕಳೆದ ಕೆಲವು ವರ್ಷಗಳ ಹಿಂದೆಯಷ್ಟೆ ಈತನ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಳು ಇದ್ದ ಒಬ್ಬ ಮಗುವನ್ನ ಅನಾಥ ಮಾಡಿ ತಾನೂ ಆತ್ಮಹ ತ್ಯೆಗೆ ಶರಣಾಗಿದ್ದಾನೆ ಈ ಯೋಧನು.ಇನ್ನೂ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ ಇಂದು ಸಂಜೆ ಅಥವಾ ನಾಳೆ ಮೃತ ಯೋಧನ ಪಾರ್ಥಿವ ಶರೀರ ಕೆಜಿಎಫ್ ಗೆ ಬರಲಿದೆ.


Google News

 

 

WhatsApp Group Join Now
Telegram Group Join Now
Suddi Sante Desk