ಕಲಬುರಗಿ ಜಿಲ್ಲೆಯಲ್ಲೂ ಶಾಲೆಗಳಿಗೆ ರಜೆ ಘೋಷಣೆ – ರಜೆ ಘೋಷಣೆ ಮಾಡಿದ DDPI…..

Suddi Sante Desk
ಕಲಬುರಗಿ ಜಿಲ್ಲೆಯಲ್ಲೂ ಶಾಲೆಗಳಿಗೆ ರಜೆ ಘೋಷಣೆ – ರಜೆ ಘೋಷಣೆ ಮಾಡಿದ DDPI…..

ಕಲಬುರಗಿ

ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಕ್ಕಳ ಮುಂಜಾಗ್ರತೆಗಾಗಿ  ಕಲಬುರಗಿ ಜಿಲ್ಲೆ ಯಲ್ಲೂ ಶಾಲೆಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ ಹೌದು ಜಿಲ್ಲಾಧಿಕಾರಿಗಳ ಸೂಚನೆಯಂತೆ ಜಿಲ್ಲೆಯಾದ್ಯಂತ ಸತತವಾಗಿ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ದಿನಾಂಕ:೨/೯/೩೦೨೪ ರಂದು ಜಿಲ್ಲೆಯ ಎಲ್ಲಾ ಶಾಲೆಗಳಿಗೆ *ರಜೆಯನ್ನು ಘೋಷಿಸಿಲಾಗಿದೆ

ಸದರಿ ದಿನದ ಶೈಕ್ಷಣಿಕ ಕೊರತೆಯನ್ನು (ಭೋಧನೆ/ಕಲಿಕೆ) ನಿಗಿಸಲು ಮುಂದಿನ ೨ ಶನಿವಾರಗಳಂದು ಪೂರ್ಣಪ್ರಮಾಣದಲ್ಲಿ ಶಾಲೆ ನಡೆಸಲು ಮುಖ್ಯಗುರುಗಳು ಕ್ರಮವಹಿಸುವಂತೆ ತಿಳಿಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಕಲಬುರಗಿ……

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.