ಧಾರವಾಡ –
ಆತ್ಮೀಯ ಎಲ್ಲಾ ಶಿಕ್ಷಕ ಮಿತ್ರರೇ …..ರಜೆ ಮುಗಿಸಿಕೊಂಡು ಕರ್ತವ್ಯಕ್ಕೆ ಹಾಜರಾಗುತ್ತಿರುವ ನಾಡಿನ ಶಿಕ್ಷಕರಿಗೆ ಶಿಕ್ಷಕ ಎಮ್ ಆರ್ ಕಬ್ಬೇರ ಅವರಿಂದ ಒಂದಿಷ್ಟು ಮಾಹಿತಿ ಹೌದು
ದಸರಾ ರಜೆ ಮುಕ್ತಾಯಗೊಂಡು ಪ್ರಸಕ್ತ ಸಾಲಿನ ಮೊದಲನೇ ಅವಧಿಯ ವಿವಿಧ ಹಬ್ಬಗಳ ಆಚರಣೆಯಲ್ಲಿ 17 ದಿನಗಳ ರಜೆಯನ್ನು ಅನುಭವಿಸಿ 25-10-2023 ರಿಂದ ಎರಡನೆಯ ಅವಧಿಯು ಆರಂಭವಾಗುತ್ತಿದ್ದು ತಮಗೆಲ್ಲರಿಗೂ ಶುಭಾಶಯಗಳು ರಜೆ ಮುಕ್ತಾಯಗೊಂಡು ಶಾಲೆ ಆರಂಭಗೊಂಡರು ಕೂಡಾ ನಾಲ್ಕೈದು ರಜೆಗಳು ಬರುತ್ತಿರುವ ಹಿನ್ನಲೆಯಲ್ಲಿ ದಸರಾ ರಜೆಯನ್ನು ವಿಸ್ತರಣೆ ಮಾಡುವಂತೆ ಒತ್ತಾಯಿಸಿದರು
ಯಾರು ಸ್ಪಂದಿಸಲಿಲ್ಲ ಹೀಗಾಗಿ ಕೊನೆಯಲ್ಲಿ ಸಧ್ಯ ರಜೆ ಮುಕ್ತಾಯವಾಗಿದ್ದು ಅಕ್ಟೋಬರ್ 25 ರಿಂದ ಶಾಲೆಗಳು ಆರಂಭವಾಗಲಿದ್ದು ಹೀಗಾಗಿ ಸಧ್ಯ ದಸರಾ ರಜೆಯ ಮೂಡ್ ನಲ್ಲಿರುವ ಶಿಕ್ಷಕರು ಶಾಲೆಗಳಿಗೆ ಹಾಜರಾಗಬೇಕು ವಿದ್ಯಾರ್ಥಿಗಳು ಮಾತ್ರ ಬರಲು ಹಿಂದೆ ಮುಂದೆ ಮಾಡುತ್ತಾರೆ ಹೀಗಿರುವಾಗ ಈ ಒಂದು ವಿಚಾರದಲ್ಲಿ ಇನ್ನೊಂದು ವಾರ ರಜೆಯನ್ನು ವಿಸ್ತರಣೆ ಮಾಡು ವಂತೆ ಒತ್ತಾಯ ರಾಜ್ಯಾಧ್ಯಂತ ಕೇಳಿ ಬಂದಿತ್ತು
ಇನ್ನೂ 28ಕ್ಕೆ ವಾಲ್ಮೀಕಿ ಜಯಂತಿ ಇದರೊಂದಿಗೆ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ಯನ್ನು ಶಿಕ್ಷಕರು ಮಾಡಬೇಕು
30-10-2023 ರಂದು ಮೊದಲನೆಯ ಸಮುದಾ ಯದತ್ತ ಶಾಲೆ ಕಾರ್ಯಕ್ರಮ ಹೀಗಾಗಿ ಇದನ್ನು ಶಿಕ್ಷಕರು ಮಾಡಲೆಬೇಕು 3-11-2023 ರಿಂದ ಆಯ್ದ ಶಾಲೆಗಳಲ್ಲಿ SEAS ಸಮೀಕ್ಷೆ ಕಾರ್ಯವೂ ನಡೆಯಲಿದೆ ಇದರೊಂದಿಗೆ ತುಮಕೂರಿನಲ್ಲಿ ರಾಜ್ಯ ಸರಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾ ಕೂಟ ಇದೇ ತಿಂಗಳ 27ರಿಂದ ಎರಡು ದಿನಗಳ ಕಾಲ ನಡೆಯಲಿದ್ದು ರ್ಹ ಶಿಕ್ಷಕ ಕ್ರೀಡಾಳುಗಳಿಗೆ ಶಿಕ್ಷಕ ಸಂಘಟನೆಯ ಮುಖಂಡರಾಗಿರುವ ಎಮ್ ಆರ್ ಕಬ್ಬೇರ ಅವರು ಹೇಳಿದ್ದಾರೆ.
ಹೀಗೆ ಇದಕ್ಕೆ ಪೂರಕ ತಯಾರಿ ಮಾಡಿಕೊಳ್ಳಲು ಕೋರುತ್ತಾ ಎರಡನೆಯ ಅವಧಿಗೆ ಬೆಸ್ಟ್ ಅಫ್ ಲಕ್ ನ್ನು ಕೂಡಾ ಹೇಳಿ ಇದನ್ನು ಶಿಕ್ಷಕರಿಗೆ ಮಾಹಿತಿಗಾಗಿ. KSPSTA TEAM DHARWAD CITY
ಸುದ್ದಿ ಸಂತೆ ನ್ಯೂಸ್ ಧಾರವಾಡ…..