ರಾಜ್ಯದ ಶಿಕ್ಷಕ ಬಂಧುಗಳೇ ಎಚ್ಚರ ಎಚ್ಚರ ಹುಷಾರಾಗಿರಿ – ನೀವು ಮೋಸ ಹೋಗುವ ಮುನ್ನ ಹುಷಾರಾಗಿರಿ ದಯಮಾಡಿ…..

Suddi Sante Desk

ಬೆಂಗಳೂರು –

ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರು ಅತ್ಯಂತ ಎಚ್ಚರ ವಾಗಿರುವಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಎಚ್ಚರಿಕೆಯ ಸಂದೇಶವೊಂದನ್ನು ನೀಡಿದೆ.

ಹೌದು ಶಿವಪ್ರಸಾದ ಮಡಗಿ ಎಂಬ ವ್ಯಕ್ತಿ ರಾಜ್ಯದ ಶಿಕ್ಷಕ ರಿಂದ OTP ಯನ್ನು ಪಡೆದು ATM ನಿಂದ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ.ಈ ಕುರಿತಂತೆ ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಹಲವರು ಮೋಸ ಹೋಗಿದ್ದು ಬೆಂಗಳೂರಿನ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರ ದಾಖಲಾಗಿದ್ದು ಇವನಿಂದ ಇನ್ನೂ ಮುಂದೆ ಶಿಕ್ಷಕರು ಮೋಸ ಹೋಗದೆ ಎಚ್ಚರವಾಗಿರುವಂತೆ ಸಂಘಟನೆಯ ರಾಜ್ಯಾಧ್ಯಕ್ಷ ಶುಂಭಲಿಂಗನಗೌಡ ಪಾಟೀಲ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ರಾಜ್ಯದ ಶಿಕ್ಷಕರಿಗೆ ವಿನಂತಿ ಮಾಡಿಕೊಂಡಿದ್ದಾರೆ.ಅಲ್ಲದೇ ಈ ಮೂಲಕ ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.