ಬೆಂಗಳೂರು –
ರಾಜ್ಯದ ಮುಖ್ಯಗುರುಗಳು,ಶಿಕ್ಷಕರಿಗೆ ಮಧ್ಯಾಹ್ನ ಉಪಹಾರ ಯೋಜನೆಯ ನಿರ್ದೇಶಕ ನಾರಾಯಣ ಗೌಡರು ಮಹತ್ವದ ಸಂದೇಶವೊಂದರ ಆದೇಶವನ್ನು ಮಾಡಿದ್ದಾರೆ.ಈ ಮೂಲಕ ಗಮನಕ್ಕೆ ಪ್ರತಿ ವರ್ಷ ಮಾರ್ಚ್ 31ರ ಅಂತ್ಯಕ್ಕೆ ಅಡುಗೆ ಸಿಬ್ಬಂದಿಯನ್ನು ಬಿಡುಗಡೆ ಮಾಡಿ, ಮತ್ತೆ ಅದೇ ಸಿಬ್ಬಂದಿಯನ್ನು ಮುಂದಿನ ಶೈಕ್ಷಣಿಕ ವರ್ಷದ ಜೂನ್ 01 ಕ್ಕೆ ನೇಮಿಸಿಕೊಳ್ಳುವ ಬಗ್ಗೆ ಸುತ್ತೋಲೆಯನ್ನು ಹೊರಡಿಸಿದ್ದಾರೆ.
ಅಡುಗೆ ಸಿಬ್ಬಂದಿಯನ್ನು ಪ್ರತಿ ಶೈಕ್ಷಣಿಕ ವರ್ಷ ಜೂನ್ 01ಕ್ಕೆ ನೇಮಿಸಿಕೊಂಡು ಮಾರ್ಚ್ 31 ರ ಅಂತ್ಯಕ್ಕೆ ಬಿಡುಗಡೆಗೊಳಿಸುವ ಬಗ್ಗೆ ಸುತ್ತೋಲೆಯನ್ನು ಹೊರಡಿಸಿ ಆದೇಶ ಮಾಡಿದ್ದಾರೆ.