ವಿಜಯಪುರ –
ಯಾವ ವಿಷಯದಲ್ಲಿ ನಾವು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯದ ಹುದ್ದೆಯಲ್ಲಿರುವವರಿಗೆ ಯಾವ ಅರ್ಥ ದಲ್ಲಿ ದೊಡ್ಡವರು ಅನ್ನಬೇಕು.ಶಿಕ್ಷಕರ ಯಾವ ಸಮಸ್ಯೆಗಳು ಇವರಿಂದ ಪರಿಹಾರ ಆಗುತ್ತಿವೆ ಅನ್ನೋದು ರಾಜ್ಯದ ಎಲ್ಲಾ ಶಿಕ್ಷಕರಿಗೂ ಗೊತ್ತಾಗಿದೆ.ವಿಜಯಪೂರ ಜಿಲ್ಲೆಯಲ್ಲಿ ಇಬ್ಬರು ರಾಜ್ಯದಲ್ಲಿ ದೊಡ್ಡ ಹುದ್ದೆಗಳು ಹೊಂದಿದ್ದಾರೆ ಇದ್ದರೂ ಕೂಡ ಶಿಕ್ಷಕರ ಯಾವ ಸಮಸ್ಯೆಗಳಿಗೂ ಪರಿಹಾರ ಸಿಕ್ಕಿಲ್ಲ. ಇವರಿಂದಾನೆ ಶಿಕ್ಷಕರ ಸಮಸ್ಯೆಗಳು ಹೆಚ್ಚಾಗಿವೆ.ಈಗಾಗಲೇ ಸೇವಾನಿರತ ಪದವೀಧರ ಶಿಕ್ಷಕರನ್ನು 1-5 ಕ್ಕೆ ತಳ್ಳಿದ್ದಾರೆ. 2016 ರಿಂದ ಸಿ ಮತ್ತು ಆರ್ ನಿಯಮದ ಕುರಿತು ಇವ ರಿಂದ ಆಗಿರುವ ಸಾಧನೆಗಳು.ಇವರ ಸಾಧನೆ ಕೇವಲ ಮನವಿ,ಸನ್ಮಾನ.ಮಾನ್ಯ ರಾಜ್ಯ ಕೋಶಾಧ್ಯಕ್ಷರು ಹಾಗೂ ಕಾರ್ಯದರ್ಶಿಗಳೇ ಈಗಾಗಲೇ ಸರಕಾರ 15000 GPT ಹುದ್ದೆಗಳು ಅಧಿಸೂಚನೆ ಹೊರಡಿಸುತ್ತಿದೆ.ಇವಾಗನೂ ಕೂಡ PST ಶಿಕ್ಷಕರಿಗೆ ನಾವು ನ್ಯಾಯ ಕೊಡಿಸುತ್ತೇವೆ ಅನ್ನೋ ಮಾತು ಹೇಳಿ ನಂಬಿಸುತ್ತಾರೆ.ಇವರಿಂದ ಯಾವ ಸಮಸ್ಯೆಗಳ ಪರಿಹಾರ ಬೇಕಿಲ್ಲ.ಕೇವಲ ಇವರಿಗೆ ಶಿಕ್ಷಕರ ವಂತಿಗೆ ಹಣ ತಗೊಂಡು ಐಷಾರಾಮಿ ಜೀವನ ಕಳೆಯೋಕೆ ಮಾತ್ರ ಬೆಂಗಳೂರಲ್ಲಿ ಮಾನ್ಯ ನುಗ್ಲಿಯವರು ಶಾಲೆಯನ್ನು ಬಿಟ್ಟು ಶಿಕ್ಷಕರಿಗಾಗಿ ಅಲ್ಲಿ ಕೆಲಸ ಮಾಡುವ ನೆಪದಲ್ಲಿ ಮಕ್ಕ ಳಿಗೆ ಮೋಸ ಮಾಡಿ ಇವಾಗ ಶಿಕ್ಷಕರನ್ನು ಮೋಸಗೊಳಿಸುತ್ತಿ ದ್ದಾರೆ
ಇಂದ,
ಆನಂದ ಭೀ ಕೆಂಭಾವಿ ಸ ಶಿ
ಸರಕಾರಿ KBHPS ಹಿರೇಮಸಳಿ
ನಿರ್ದೇಶಕರು KSPSTA ಇಂಡಿ