ಬೆಂಗಳೂರು –
ರಾಜ್ಯದಲ್ಲಿ ಎನ್ ಪಿಎಸ್ ರದ್ದುಗೊಳಿಸಿ ಒಪಿಎಸ್ ಮರು ಜಾರಿಗೆ ಮಾಡುವ ಕುರಿತಂತೆ ನಾಳೆ ಮಹತ್ವದ ಚರ್ಚೆಯಾಗಲಿದೆ ಹೌದು ಒಂದು ಕಡೆ ಈಗಾಗಲೇ ಕಳೆದ 9 ದಿನಗಳಿಂದ ಬೆಂಗಳೂರಿ ನಲ್ಲಿ ಹೋರಾಟ ನಡೆಯುತ್ತಿದ್ದರೆ ಮತ್ತೊಂದು ಕಡೆ ದಿನದಿಂದ ದಿನಕ್ಕೆ ಹೋರಾಟದ ಕಾವು ಜೋರಾಗುತ್ತಿದ್ದು ಹೀಗಾಗಿ ಇದರಿಂದಾಗಿ ನಾಳೆ ಈ ಒಂದು ವಿಚಾರ ಕುರಿತು ಅಧಿವೇಶನದಲ್ಲಿ ಚರ್ಚೆ ಮಾಡಲು ಮುಂದಾಗಲಾಗಿದೆ.
ನಾಳೆ ವಿಧಾನ ಪರಿಷತ್ತಿನಲ್ಲಿ ನಿಯಮ 330 ರ ಅಡಿಯಲ್ಲಿ NPS ರದ್ದುಪಡಿಸಿ OPS ಅನ್ನು ಮರು ಜಾರಿಗೊಳಿಸುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಲಿದ್ದಾರೆ ವಿಧಾನ ಪರಿಷತ್ ಸದಸ್ಯ ರಾದ ಎಸ್ ವ್ಹಿ ಸಂಕನೂರ್ ಅವರು.
ರಾಜ್ಯದಲ್ಲಿ ಎನ್ ಪಿಎಸ್ ರದ್ದುಗೊಳಿಸಿ ಒಪಿಎಸ್ ಮರು ಜಾರಿಗೆ ಮಾಡುವ ಕುರಿತಂತೆ ನಾಳೆ ಮಹತ್ವದ ಚರ್ಚೆಯಾಗಲಿದ್ದು ಒಂದು ಕಡೆ ಈಗಾಗಲೇ ಕಳೆದ 9 ದಿನಗಳಿಂದ ಬೆಂಗಳೂರಿ ನಲ್ಲಿ ಚಳಿಯನ್ನು ಲೆಕ್ಕಿಸದೆ ನೌಕರರು ಹೋರಾಟ ಮಾಡುತ್ತಿದ್ದಾರೆ
ಹೋರಾಟ ನಡೆಯುತ್ತಿದ್ದರೆ ಮತ್ತೊಂದು ಕಡೆ ದಿನದಿಂದ ದಿನಕ್ಕೆ ಹೋರಾಟದ ಕಾವು ಜೋರಾ ಗುತ್ತಿದ್ದು ಹೀಗಾಗಿ ಇದರಿಂದಾಗಿ ನಾಳೆ ಅಧಿವೇಶ ನದಲ್ಲಿ ಏನೇನು ಆಗಲಿದೆ ಎಂಬೊಂದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಬೆಳಗಾವಿ…..