ಧಾರವಾಡ –
ಸಪ್ಟೆಂಬರ್ 5 ರಂದು ಶಿಕ್ಷಕ ದಿನಾಚರಣೆ ದಿನದಂದು ಕೊಡಮಾಡುವ ಧಾರವಾಡ ಜಿಲ್ಲಾ ಮಟ್ಟದ ಪ್ರಶಸ್ತಿಗೆ 21 ಶಿಕ್ಷಕರು ಆಯ್ಕೆಯಾಗಿದ್ದಾರೆ. ಹೌದು ಜಿಲ್ಲೆಯಲ್ಲಿ ಒಟ್ಟು ಮೂರು ವಿಭಾಗದಲ್ಲಿ ಕಿರಿಯ ಪ್ರಾಥಮಿಕ,ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದಲ್ಲಿ 21 ಶಿಕ್ಷಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ
ಇನ್ನೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರು ಈ ಕೆಳಗಿನಂತೆ ಇದ್ದಾರೆ
ಈ ಒಂದು ಶಿಕ್ಷಕ ಬಂಧುಗಳಿಗೆ ಸುದ್ದಿ ಸಂತೆ ಟೀಮ್ ಪರವಾಗಿ ಅಭಿನಂದನೆಗಳು ಇವರಿಂದ ಇನ್ನೂ ಹೆಚ್ಚೆಚ್ಚು ಇಲಾಖೆ ಬೆಳೆಯಲಿ ಮಕ್ಕಳಿಗೆ ಒಳ್ಳೆಯ ದಾಗಲಿ ಎಂಬೊಂದು ನಮ್ಮ ಆಶಯವಾಗಿದೆ























