This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

ಧಾರವಾಡ

ಶೆಟ್ಟರ್ ಲೇಔಟ್ ನಲ್ಲಿ ಕಾರ್ತಿಕ ಸಡಗರ ಸಂಭ್ರಮದ ದೀಪೋತ್ಸವ – ಓಂಕಾರೇಶ್ವರ ದೇವಸ್ಥಾನದಲ್ಲಿ ಕಂಡು ಬಂದಿತು ವಿಶೇಷ ಕಾರ್ತಿಕೊತ್ಸವ ಕಾರ್ಯಕ್ರಮ…..

WhatsApp Group Join Now
Telegram Group Join Now

ಹುಬ್ಬಳ್ಳಿ

ಶೆಟ್ಟರ್ ಲೇಔಟ್ ನಲ್ಲಿ ಕಾರ್ತಿಕ ಸಡಗರ ಸಂಭ್ರಮದ ದೀಪೋತ್ಸವ – ಓಂಕಾರೇಶ್ವರ ದೇವಸ್ಥಾನದಲ್ಲಿ ಕಂಡು ಬಂದಿತು ವಿಶೇಷ ಕಾರ್ತಿಕೊತ್ಸವ ಕಾರ್ಯಕ್ರಮ ಹೌದು

ಹುಬ್ಬಳ್ಳಿಯ ಶೆಟ್ಟರ್ ಲೇಔಟ್ ನಲ್ಲಿ ಕಾರ್ತಿಕ ದೀಪೊತ್ಸವ ಕಾರ್ಯಕ್ರಮ ನಡೆಯಿತು.ಹೌದು ಬಡಾವಣೆಯ ಓಂಕಾರೇಶ್ವರ ದೇವಸ್ಥಾನದಲ್ಲಿ ಈ ಒಂದು ಕಾರ್ತಿಕೋತ್ಸವು ನಡೆಯಿತು.

ಬಡಾವಣೆಯ ಸಾರ್ವಜನಿಕರೆಲ್ಲರೂ ಒಂದೆಡೆ ಸೇರಿಕೊಂಡು ಕಾರ್ತಿಕೋತ್ಸವ ಹಿನ್ನಲೆಯಲ್ಲಿ ದೀಪವನ್ನು ಹಚ್ಚಿ ಅರ್ಥಪೂರ್ಣವಾಗಿ ಕಾರ್ತಿ ಕೊತ್ಸವ ಕಾರ್ಯಕ್ರಮವನ್ನು ಮಾಡಿದರು.ಶೆಟ್ಟರ್ ಕಾಲೊನಿಯ ಓಂಕಾರೇಶ್ವರ ದೇವಸ್ಥಾನದಲ್ಲಿ ಈ ಒಂದು ಕಾರ್ಯಕ್ರಮವು ಕಂಡು ಬಂದಿತು.

ಈ ಒಂದು ದೀಪೊತ್ಸವ ಕಾರ್ಯಕ್ರಮದಲ್ಲಿ ಬಡಾವಣೆಯ ಗುರುಹಿರಿಯರು ಮಹಿಳೆಯರು ಮಕ್ಕಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……


Google News

 

 

WhatsApp Group Join Now
Telegram Group Join Now
Suddi Sante Desk