ಬೆಂಗಳೂರು –
ರಾಜ್ಯದ ರಂಗಾಯಣಗಳಿಗೆ ನಿರ್ದೇಶಕರ ನೇಮಕ – ಧಾರವಾಡ ರಾಜು ತಾಳಿಕೋಟೆ, ಕಲಬುರಗಿ ಗೆ ಸುಜಾತಾ ಜಂಗಮಶೆಟ್ಟಿ, ನೇಮಕ ಆರು ರಂಗಾಯಣಗಳಿಗೆ ನೇಮಕ ಮಾಡಿದ ರಾಜ್ಯ ಸರ್ಕಾರ…..
ಸಾರಥಿಗಳಿಲ್ಲದೇ ಅನಾಥವಾಗಿದ್ದ ರಾಜ್ಯದ ರಂಗಾಯಣಗಳಿಗೆ ನಿರ್ದೇಶಕರನ್ನು ನೇಮಕ ಮಾಡಲಾಗಿದೆ.ಹೌದು ರಾಜ್ಯದ ಒಟ್ಟು 6 ರಂಗಾಯಣಗಳಿಗೆ ನಿರ್ದೇಶಕರನ್ನು ನೇಮಕ ಮಾಡಿರುವ ರಾಜ್ಯ ಸರ್ಕಾರ ಆದೇಶವನ್ನು ಮಾಡಿದೆ.
ಧಾರವಾಡ ರಂಗಾಯಣಕ್ಕೆ ಹಿರಿಯ ಕಲಾವಿದ ಡಾ ರಾಜು ತಾಲಿಕೋಟೆ.ಕಲಬುರಗಿ ರಂಗಾಯ ಣಕ್ಕೆ ಹವ್ಯಾಸಿ ರಂಗಭೂಮಿ ಕಲಾವಿದೆ ಸುಜಾತಾ ಜಂಗಮಶೆಟ್ಟಿ,ಹೀಗೆ ರಾಜ್ಯದ ಒಟ್ಟು ಆರು ರಂಗಾಯಣಗಳಿಗೆ ನಿರ್ದೇಶಕರನ್ನು ನೇಮಕ ಮಾಡಲಾಗಿದೆ.
ರಾಜ್ಯ ಸರ್ಕಾರ ಈ ಒಂದು ನೇಮಕಾತಿಯನ್ನು ಮಾಡಿ ಆದೇಶವನ್ನು ಮಾಡಿದ್ದು ವಿವಿಧ ರಂಗಾಯಣಗಳಿಗೆ ನೇಮಕಗೊಂಡಿರುವ ನಿರ್ದೇಶಕರಿಗೆ ಸುದ್ದಿ ಸಂತೆ ಪರವಾಗಿ ಅಭಿನಂದ ನೆಗಳು
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..