ಧಾರವಾಡ –
ಮುರುಘಾಮಠ ಜಾತ್ರೆಗೆ ಬರುವ ಭಕ್ತಾಧಿಗಳಿಗೆ ನಿತಿನ್ ಇಂಡಿ ಯವರಿಂದ ಮಜ್ಜಿಗೆ ವಿತರಣೆಗೆ – ಬಿಸಿಲಿನ ತಾಪದಲ್ಲಿ ಅಪ್ಪನ ಜಾತ್ರೆಗೆ ಬಂದವರಿಗೆ ತಂಪು ತಂಪು ಕೂಲ್ ಕೂಲ್ ಮಾಡುತ್ತಿರುವ ಪಾಲಿಕೆಯ ಸದಸ್ಯ ನಿತಿನ ಇಂಡಿ
ಧಾರವಾಡದಲ್ಲಿ ಐತಿಹಾಸಿಕ ಮುರುಘಾಮಠ ಜಾತ್ರೆ ಆರಂಭಗೊಂಡಿದೆ.ಒಂದು ಕಡೆಗೆ ಜಾತ್ರೆಯ ಸಡಗರ ಸಂಭ್ರಮ ಮತ್ತೊಂದೆಡೆ ನೆತ್ತಿ ಸುಡುವ ಬಿಸಿಲಿನ ತಾಪ ಈ ಒಂದು ಬಿಸಿಲಿನ ತಾಪದಲ್ಲಿ ಜಾತ್ರೆಗೆ ಬರುವ ಭಕ್ತಾಧಿಗಳಿಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸದಸ್ಯ ನಿತಿನ ಇಂಡಿಯವರು ಮಜ್ಜಿಗೆ ವಿತರಣೆ ಮಾಡಲು ಮುಂದಾಗಿದ್ದಾರೆ
ಹೌದು ಸದಾ ಒಂದಿಲ್ಲೊಂದು ವಿಶೇಷವಾದ ಕಾರ್ಯಗಳ ಮೂಲಕ ಜನರ ಸೇವೆಯನ್ನು ಮಾಡುತ್ತಿರುವ ಯುವ ಮುಖಂಡರು ವಾರ್ಡ್ ನಂಬರ್ 5 ರ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸದಸ್ಯರಾಗಿರು ನಿತಿನ ಇಂಡಿಯವರು ಜಾತ್ರೆಯ ಹಿನ್ನಲೆಯಲ್ಲಿ ಈ ಒಂದು ಮಜ್ಜಿಗೆ ಯನ್ನು ವಿತರಣೆ ಮಾಡುತ್ತಿದ್ದಾರೆ.
ಮದಥಣಿ ಮುರುಘೇಂದ್ರ ಮಹಾಶಿವಯೋಗಿ ಗಳವರ ಜಾತ್ರಾ ಮಹೋತ್ಸವದ ಹಿನ್ನಲೆಯಲ್ಲಿ ನಿತಿನ ಇಂಡಿಯವರು ತಮ್ಮ ಪರಿವಾರದೊಂದಿಗೆ ಈ ಒಂದು ಸೇವೆಯನ್ನು ಮಾಡುತ್ತಿದ್ದಾರೆ.ನೆತ್ತಿ ಸುಡುವ ಬಿಸಿಲಿನ ತಾಪದಿಂದ ಬೇಸತ್ತ ಭಕ್ತಾಧಿ ಗಳಿಗೆ ಕೂಲ್ ಕೂಲ್ ಮಾಡುತ್ತಾ ವಿಶೇಷವಾದ ಸೇವಯನ್ನು ಮಾಡಲು ಮುಂದಾಗಿದ್ದಾರೆ.
ಡಿಪೋ ಸರ್ಕಲ್ ನಲ್ಲಿ ಈ ಒಂದು ವಿತರಣೆಯ ನ್ನು ಮಾಡಲು ಮುಂದಾಗಿದ್ದು ಅಪ್ಪನ ಜಾತ್ರೆಗೆ ಬರುವ ಭಕ್ತಾಧಿಗಳಿಗೆ ನಿತಿನ ಇಂಡಿಯವರಿಂದ ಉಚಿತವಾಗಿ ಮಜ್ಜಿಗೆ ಸೇವೆ ಸಿಗಲಿದ್ದು ಒಳ್ಳೇಯ ಕೆಲಸ ಕಾರ್ಯಗಳನ್ನು ಮಾಡುತ್ತಿರುವ ಮಹಾ ನಗರ ಪಾಲಿಕೆಯ ಸದಸ್ಯ ನಿತಿನ ಇಂಡಿಯವರಿಗೆ ಮದಥಣಿ ಮುರುಘೇಂದ್ರ ಮಹಾಶಿವಯೋ ಗಿಗಳು ಸ್ವಾಮಿಜಿ ಒಳ್ಳೇಯದನ್ನು ಮಾಡಲಿ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..