ವಿಜಯಪುರ –
CRP,BRP ಮತ್ತು Eco ಶಿಕ್ಷಕರು ಪರೀಕ್ಷೆಗೆ ಹಾಜರಾಗುವ ಕುರಿತು ಪೊಟೊ ಇರಲಾರದ ಶಿಕ್ಷಕರ ಸಮಸ್ಯೆ ಕುರಿತು ಇಂಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಒಂದು ಶಿಕ್ಷಕಕರಿಗೆ ಸಂದೇಶವೊಂದನ್ನು ಕಳಿಸಿದ್ದರು.ಈ ಒಂದು ಸಮಸ್ಯೆ ಕುರಿತು ಸುದ್ದಿ ಸಂತೆ ಕೂಡಾ ನ್ಯೂಸ್ ಮಾಡಿತ್ತು ಇದಕ್ಕೆ ಸ್ಪಂದಿಸಿದ ವಿಜಯಪುರದ ಗ್ರಾಮಿಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಸಿದ್ಧಣ್ಣ ಎಚ್ ಉಕ್ಕಲಿ ಅವರು ಕೂಡಲೇ ಡಿಡಿಪಿಐ ಅವರ ಜೊತೆಯಲ್ಲಿ ಮಾತನಾಡಿ ಸೂಚನೆ ಯಂತೆ ಬಿಇಓ ಅವರ ಸಹಿ ಮಾಡಿ ತೆಗೆದುಕೊಂಡು ಹೊಗಬೇಕು ಅಂತ ಹೇಳಿದ್ದು ಇದಕ್ಕೆ ಅವರು ಒಪ್ಪಿದ್ದಾರೆ ಎಂದು ಜಿಲ್ಲಾಧ್ಯಕ್ಷರು ತಿಳಿಸಿದ್ದಾರೆ
ಇದರೊಂದಿಗೆ ಶಿಕ್ಷಕರ ಸಮಸ್ಯೆಗೆ ಸ್ಪಂದಿಸಿ ಧ್ವನಿಯಾಗಿ ದ್ದಾರೆ ಜಿಲ್ಲಾಧ್ಯಕ್ಷ ಸಿದ್ದಣ್ಣ ಉಕ್ಕಲಿ.ಈ ಮೂಲಕ ಎದುರಾಗಿದ್ದ ದೊಡ್ಡ ಪ್ರಮಾಣದ ಸಮಸ್ಯೆ ಗೆ ಇವರು ಧ್ವನಿ ಯಾಗಿದ್ದಾರೆ.