ನೀವೆನಾದರೂ ರಾಜ್ಯ ಮಟ್ಟದ ಕ್ರೀಡಾ ಕೂಟದಲ್ಲಿ ಪಾಲ್ಗೊಳ್ಳುತ್ತಿ ದ್ದಿರಾ ಮೊದಲು ಈ ಕೆಲಸ ಮಾಡಿ

Suddi Sante Desk

ಬೆಂಗಳೂರು –

2020 ನೇ ಸಾಲಿನ ರಾಜ್ಯ ಮಟ್ಟದ ಕ್ರೀಡಾ ಕೂಟದ ಆನ್ ಲೈನ್ ನಲ್ಲಿ ನೊಂದಣಿಯಾದ ಕ್ರೀಡಾಪಟು ಗಳ ಹಾಗೂ ಇನ್ನೂಳಿದ ಕೆಲ ಜಿಲ್ಲೆಗಳಿಂದ ಸಲ್ಲಿಕೆ ಯಾದ ಮಾಹಿತಿ ಹೊಂದಾಣಿಕೆ ಯಾಗುತ್ತಿಲ್ಲ ಹೀಗಾಗಿ ಈ ಕೂಡಲೇ ಭಾಗವಹಿಸುವ ಕ್ರೀಡಾ ಪಟುಗಳು ಆನ್ ಲೈನ್ ನಲ್ಲಿ ನಿಖರವಾದ ಮಾಹಿತಿ ಯನ್ನು ಸಲ್ಲಿಸಲು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಷಡಕ್ಷಾರಿ ಅವರು ಸೂಚನೆ ನೀಡಿದ್ದಾರೆ

ಈ ಕುರಿತು ತುರ್ತು ಸಂದೇಶವನ್ನು ಕಳಿಸಿರುವ ಅವರು ಯಾವುದೇ ರೀತಿಯ ತೊಂದರೆ ಸಮಸ್ಯೆ ಉಂಟಾಗದಂತೆ ಈ ಒಂದು ವ್ಯವಸ್ಥೆ ಮಾಡಲಾಗು ತ್ತದೆ ಹೀಗಾಗಿ ಅಕ್ಟೋಬರ್ 4 ರ ಒಳಗಾಗಿ ಮಾಹಿತಿ ಸಲ್ಲಿಸಲು ಸೂಚನೆ ನೀಡಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.