ಬೆಂಗಳೂರು –
ಸಧ್ಯ ರಾಜ್ಯದ ಶಿಕ್ಷಕರು ಬೇಸಿಗೆ ರಜೆಯ ಮೂಡ್ ನಲ್ಲಿ ಇದ್ದಾರೆ.ವರ್ಷವಿಡಿ ಶಾಲೆಗಳಲ್ಲಿ ಮಕ್ಕಳು ಶೈಕ್ಷಣಿಕ ಚಟುವಟಿಕೆ ಎನ್ನುತ್ತಾ ಸಧ್ಯ ರಜೆಯ ಮೂಡ್ ನಲ್ಲಿರುವ ಶಿಕ್ಷಕರಿಗೆ ಈ ಬಾರಿ ಬೇಸಿಗೆ ರಜೆಯ ಅವಧಿಯನ್ನು ಕೂಡಾ ಕಡಿತಗೊಳಿಸಲಾಗಿದ್ದು ಇದರ ನಡುವೆ ಈಗ ಕಲಿಕಾ ಚೇತರಿಕೆ ತರಬೇತಿ ಕಾರ್ಯಕ್ರಮ ವನ್ನು ಆರಂಭ ಮಾಡ ಲಾಗಿದೆ.ಹೌದು
ಈ ಇಲಾಖೆಯಿಂದ ಅಧಿಕೃತ ವಾದ ವೇಳಾಪಟ್ಟಿಯ ಆದೇಶವೊಂದು ಪ್ರಕಟಗೊಂಡಿದ್ದು ಬೇಸಿಗೆಯ ರಜೆಯ ಮೂಡ್ ನಲ್ಲಿರುವ ಶಿಕ್ಷಕರಿಗೆ ಈಗ ಮತ್ತೊಂದು ದೊಡ್ಡ ಪ್ರಮಾಣದ ತಲೆನೋವು ಆರಂಭಗೊಂಡಿದೆ.