ಬೆಂಗಳೂರು –
ಕೊನೆಗೂ ರಾಜ್ಯದ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ 7ನೇ ವೇತನ ಆಯೋಗದ ರಚನೆಯ ಮೂಲಕ ಗುಡ್ ನ್ಯೂಸ್ ನ್ನು ನೀಡಿದ್ದು ಸಧ್ಯ ಈ ಒಂದು ಸಮಿತಿಯನ್ನು ರಚನೆಯನ್ನು ಮಾಡಲಾ ಗಿದ್ದು ಸಧ್ಯ ಅಧ್ಯಕ್ಷರ ನೇಮಕ ಹಿನ್ನಲೆಯಲ್ಲಿ ಕಾರ್ಯ ಚಟುವಟಿಕೆಗಳು ಆರಂಭವಾಗಲಿದ್ದು
ಇನ್ನೇನು ಕೆಲ ತಿಂಗಳುಗಳಲ್ಲಿ ಈ ಒಂದು ಸಮಿತಿ ಯಿಂದ ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಕೆ ಯಾಗಲಿದ್ದು ವರದಿಯ ನಂತರ ರಾಜ್ಯದ ಸಮಸ್ತ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ವರದಿ ಜಾರಿಗೆಯಾಗಲಿದ್ದು ಇನ್ನೂ ಈ ಒಂದು ಆಯೋಗ ರಚನೆಯಾದ ನಂತರ ಪ್ರಸ್ತುತ ರಾಜ್ಯ ದಲ್ಲಿ ಅಸ್ತಿತ್ವದಲ್ಲಿರುವ ಎಲ್ಲಾ ವೃಂದಗಳ ಒಟ್ಟು ನೌಕರರ ಮೂಲ ವೇತನ- 23,908 ಕೋಟಿ ರೂಪಾಯಿಯಾಗಿದ್ದು ಇದರೊಂದಿಗೆ ಪ್ರಸ್ತುತ ತುಟ್ಟಿ ಭತ್ಯೆ ದರ ಶೇ.31ರ ಪ್ರಕಾರ- 7,441.48 ಕೋಟಿ ರೂ.
ಪ್ರಸ್ತುತ ಮೂಲ ವೇತನ ಹಾಗೂ ಶೇ.31ರ ತುಟ್ಟಿಭತ್ಯೆ ವಿಲೀನ ಸೇರಿ- 31,319 ಕೋಟಿ ರೂಪಾಯಿ ಆಗಲಿಗೆ.ವಿಲೀನದ ಬಳಿಕ ಶೇ.40 ಫಿಟ್ವೆುಂಟ್ ನೀಡಿದರೆ ಆಗುವ ಹೆಚ್ಚುವರಿ ವೆಚ್ಚ- 12,527.79 ಕೋಟಿ ರೂ ಆಗಲಿದ್ದು ಇದರೊಂ ದಿಗೆ ಕೆಲ ದಿನಗಳಿಂದ ಕಾಯುತ್ತಿದ್ದ ನೌಕರರ ಸಮಗ್ರ ಬೇಡಿಕೆಯಂತೆ ಆಸೆ ಈಡೇರಲಿದ್ದು ವರದಿಯಲ್ಲಿ ಸಮಿತಿ ಏನೇನು ಎಷ್ಟೇಷ್ಟು ಉಲ್ಲೇಖವನ್ನು ಮಾಡಲಿದೆ ಎಂಬೊದನ್ನು ಕಾದು ನೋಡಬೇಕಿದೆ.
ವರದಿ ಮತ್ತು ಮಾಹಿತಿ ಗುರು ತಿಗಡಿ ಹಿರಿಯ ಶಿಕ್ಷಕರು.