ವಿಜಯನಗರ –
ಸರ್ಕಾರಿ ನೌಕರರು ಕುಣಿದು ಕುಪ್ಪಳಿಸಿದ ಚಿತ್ರಣ ವಿಜಯ ನಗರದಲ್ಲಿ ಕಂಡು ಬಂದಿದ್ದು ಸಧ್ಯ ಈ ಸರ್ಕಾರಿ ನೌಕರರ ಭರ್ಜರಿ ಡ್ಯಾನ್ಸ್ ನ ವಿಡಿಯೊ ವೈರಲ್ ಆಗಿದೆ.

ವಿಜಯನಗರ ಜಿಲ್ಲೆಯ ಸರ್ಕಾರಿ ನೌಕರರ ಕ್ರೀಡಾಕೂಟ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಬಿಡುವಿನ ವೇಳೆ ಭರ್ಜರಿ ಡ್ಯಾನ್ಸ್ ಮಾಡಿದರು ನೌಕರರು.ಪುನೀತ್ ರಾಜ್‍ಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರೋ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಈ ಒಂದು ಚಿತ್ರಣವು ಕಂಡು ಬಂದಿತು
ಅಧ್ಯಕ್ಷ ಚಿತ್ರದ ಹಾಡಿಗೆ ಕುಣಿದು ಕುಪ್ಪಳಿಸಿದರು ಪುರುಷ ಮತ್ತು ಮಹಿಳಾ ನೌಕರರು.ವಿಜಯನಗರ ಜಿಲ್ಲಾಧ್ಯಕ್ಷ ಅವರು ಕೂಡಾ ನೌಕರರೊಂದಿಗೆ ಸಖತ್ ಸ್ಟೇಫ್ ಹಾಕಿದರು.ಕೈನಾಗೆ ಮೈಕ್ ಇಟ್ರೆ ನಾನ್ ಸ್ಟಾಪು ಭಾಷಣ ಸಾಂಗ್ ಗೆ ಸಖತ್ ಸ್ಟೆಪ್ಸ್ ಹಾಕಿದ್ದು ಕಂಡು ಬಂದಿತು ಇದರೊಂದಿಗೆ ಕ್ರೀಡಾಕೂಟದ ನಡುವೆ ಇದರೊಂದಿಗೆ ಎಂಜಾಯ್ ಮಾಡಿದರು.