ಬೆಂಗಳೂರು –
ಎರಡನೇ ಅಬ್ಬರ ಕರೋನ ರಾಜ್ಯದಲ್ಲಿ ಕಡಿಮೆಯಾ ಗುತ್ತಿದೆ.ಹೌದು ನಿನ್ನೆಗಿಂತ ಇವತ್ತು ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 20378 ಹೊಸ ಪಾಸಿಟಿವ್ ಪ್ರಕರ ಣಗಳು ಪತ್ತೆಯಾಗಿದ್ದು ಇನ್ನೂ 28053 ಜನರು ಆಸ್ಪ ತ್ರೆಯಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

ಇನ್ನೂ ರಾಜ್ಯದಲ್ಲಿಂದು ಒಂದೇ ದಿನ 382 ಜನರು ಸಾವಿಗೀಡಾಗಿದ್ದು ರಾಜ್ಯದ ಎಲ್ಲಾ ಜಿಲ್ಲೆಗಳ ಅಂಕಿ ಅಂಶಗಳು ಈ ಕೆಳಗಿನಂತಿವೆ
