ಬೆಂಗಳೂರು –
ರಾಜ್ಯದ ಸರ್ಕಾರಿ ನೌಕರರಿಗೆ 7 ನೇ ವೇತನ ಸಮಿತಿ ರಚನೆ ಮಾಡಿದ ಬೆನ್ನಲ್ಲೇ ಈಗ 1994 ನೇ ಬ್ಯಾಚ್ ಶಿಕ್ಷಕರು ಹೊಸದೊಂದು ಬೇಡಿಕೆ ಯನ್ನು ಇಟ್ಟಿದ್ದಾರೆ.ಹೌದು ಪ್ರಾಥಮಿಕ ಶಾಲಾ ಶಿಕ್ಷಕರು ರಾಜ್ಯಾಧ್ಯಕ್ಷರಿಗೆ ತಮ್ಮಲ್ಲಿ ಒಂದು ಮನವಿ ತಮ್ಮ ಸತತ ಪ್ರಯತ್ನದಿಂದ ಏಳನೇ ವೇತನ ಆಯೋಗ ರಚನೆಯಾಗಿದ್ದು,೧೯೯೪ನೇ ಸಾಲಿನಲ್ಲಿ ಶಿಕ್ಷಕ ಹುದ್ದೆಗೆ ನೇಮಕವಾದ ಶಿಕ್ಷಕರಿಗೂ ೧೯೯೫/೯೬/ ೯೨/೯೮ ರಲ್ಲಿ ಆಯ್ಕೆಯಾದ ಶಿಕ್ಷಕರಿಗೂ ಒಂದೇ ತರ ವೇತನ ಇದೆ
೧೯೯೪ ರಲ್ಲಿ ಆಯ್ಕೆಯಾದ ಶಿಕ್ಷಕರಿಗೆ ಅನ್ಯಾ ಯವಾಗಿದ್ದು ಇದನ್ನು ಸರಿಪಡಿಸಲು ರಾಜ್ಯಾ ಧ್ಯಕ್ಷರ ಗಮನಕ್ಕೆ ತಂದಿದ್ದು ಹಿಂದಿನ ವೇತನ ಆಯೋಗದಲ್ಲಿ ಶಿಕ್ಷಕರಿಗೆ ವ್ಯತ್ಯಾಸ ಆದಕಾರಣ ಈಗ ಸರಿಪಡಿಸಲು ಹಲವಾರು ಶಿಕ್ಷಕರು ತಮ್ಮಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಶಿವಾನಂದ ಬ ಕುಡಸೋಮಣ್ಣವರ ರಾಜ್ಯ ಜಂಟಿ ಕಾರ್ಯದರ್ಶಿ ಹಾಗೂ ತಾಲೂಕ ಅಧ್ಯಕ್ಷರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೈಲಹೊಂಗಲ
ಗೆ
ಮಾನ್ಯಶ್ರೀ ಸಿ ಎಸ್ ಷಡಕ್ಷರಿ
ರಾಜ್ಯಾಧ್ಯಕ್ಷರು,ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು
ಸುದ್ದಿ ಸಂತೆ ನ್ಯೂಸ್…..