ಬೆಂಗಳೂರು –
ಪ್ರಾಥಮಿಕ ಶಾಲಾ ಶಿಕ್ಷಕರುಗಳಿಗೆ ಮುಖ್ಯ ಗುರುಗಳ ಹುದ್ದೆ ಗೆ ಬಡ್ತಿ ನೀಡುವ ಕುರಿತು ಇಲಾಖೆಯ ಅಧಿಕಾರಿಗಳು ದಿನಾಂಕ ಮತ್ತು ಸ್ಥಳ ಸಮಯ ಹೀಗೆ ಎಲ್ಲವನ್ನೂ ಹೊಂದಿದ ವೇಳಾಪಟ್ಟಿ ಯನ್ನು ಬಿಡುಗಡೆ ಮಾಡಲಾಗಿದೆ ಹೌದು ಈಗಾಗಲೇ ಈ ಒಂದು ಕುರಿತು ಜೇಷ್ಠತಾ ಪಟ್ಟಿ ಯನ್ನು ಬಿಡುಗಡೆ ಮಾಡಲಾಗಿದ್ದು ಹೀಗಾಗಿ ಈ ಒಂದು ಆದೇಶ ದಿಂದ ಸಧ್ಯ ವೇಳಾಪಟ್ಟಿ ಯನ್ನು ಬಿಡುಗಡೆ ಮಾಡಲಾಗಿದೆ

ಹೀಗೆ ಇಲಾಖೆಯ ಅಧಿಕಾರಿಗಳು ಈ ಒಂದು ಆದೇಶದ ಪ್ರತಿಯನ್ನು ಬಿಡುಗಡೆ ಮಾಡಿದ್ದು ಪ್ರಕ್ರಿಯೆ ಆರಂಭ ವಾಗಲಿದ್ದು ಶಿಕ್ಷಕರು ಕೂಡಾ ಈ ಒಂದು ಪ್ರಕ್ರಿಯೆ ಯಲ್ಲಿ ಪಾಲ್ಗೊಳ್ಳಲು ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ