ಬಳ್ಳಾರಿ –
ಕರ್ನಾಟಕ ರಾಜ್ಯ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಅವ್ಯವಸ್ಥೆಯನ್ನು ಕಂಡು ರಾಜ್ಯ ನಾಯಕರ ತಾರತಮ್ಯ ನಡೆಯನ್ನು ಖಂಡಿಸಿ,ಶಿಕ್ಷಕರ ಸಮಸ್ಯೆಗಳ ವಿಚಾರದಲ್ಲಿ ಕಾಟಾಚಾರದ ಹೋರಾಟ ಕಂಡು 25%, ಮತ್ತು ಗ್ರಾಮೀಣ ಭತ್ಯೆ ವಿಚಾರದಲ್ಲಿ ತಾರ್ಕಿಕ ಹೋರಾಟಕ್ಕೆ ಅದರಲ್ಲಿಯೂ ವಿಶೇಷವಾಗಿ OTS ವಿಚಾರದಲ್ಲಿ ಸಾವಿತ್ರಿ ಭಾಯಿ ಪುಲೆ ಶಿಕ್ಷಕಿಯರ ಸಂಘ ಕ್ಕಿಂತ ಹಿಂದೆ ಇರುವುದನ್ನು ನೋಡಿ.ರಾಜ್ಯ ನಾಯಕರ ನಿರಂತರ ಕಿತ್ತಾಟದಿಂದ ದೀಡಿರ್ ಏಕಪಕ್ಷೀಯ ನಿರ್ಧಾರ ಗಳಿಂದ ಹಾಗೂ ರಾಜ್ಯ ಘಟಕದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಕಣ್ಮರೆಯಾಗುತ್ತಿರುವುದನ್ನು ಕಂಡು ಪ್ರಜಾಪ್ರಭುತ್ವದ ನನ್ನ ಧ್ವನಿಗೆ ಉಚ್ಛಾಟನೆಯ ಎಚ್ಚರಿಕೆ ನೀಡುವ ರಾಜ್ಯ ನಾಯಕ ರಿಗೆ ನಾನೇ ರಾಜಿನಾಮೆ ನೀಡುವ ಮೂಲಕ ಅಶಿಸ್ತಿನ ನಾಯಕತ್ವದಲ್ಲಿ ನಾ ದೂರ ಎಂದು ತಿಳಿಸುತ್ತಾ ರಾಜಿನಾ ಮೇ ನೀಡುತ್ತಿದ್ದೆನೆ ಈರಪ್ಪ ಸೊರಟೂರ.ಹೀಗೆ ಸಂದೇಶ ವೊಂದನ್ನು ಬರೆದು ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸದ ರಾಜ್ಯದ ಶಿಕ್ಷಕರ ಸಂಘಟನೆಯ ನಾಯಕರ ವಿರುದ್ಧ ಬಹಿರಂಗ ವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಶಿಕ್ಷಕ ಈರಪ್ಪ ಸೊರಟೂರ.