ಶಿಕ್ಷಕರ ವರ್ಗಾವಣೆ ವಿಚಾರದಲ್ಲಿ ನಾಡಿನ ಶಿಕ್ಷಕರ ಪರ ನಿಂತ ಸರ್ಕಾರಿ ‌ನೌಕರರ ಸಂಘ – ರಾಜ್ಯಾಧ್ಯಕ್ಷರು ಹೇಳಿದ್ದೇನು ಗೊತ್ತಾ…..

Suddi Sante Desk

ಬೆಂಗಳೂರು –

ವರ್ಗಾವಣೆ ಸಿಗದೇ ಅವೈಜ್ಞಾನಿಕವಾದ ಈ ಒಂದು ವರ್ಗಾವಣೆಯ ನೀತಿಯಿಂದಾಗಿ ಪರದಾಡುತ್ತಿರುವ ನಾಡಿನ ಶಿಕ್ಷಕರ ಪರ ಕರ್ನಾಟಕ ರಾಜ್ಯದ ಸರ್ಕಾರಿ ನೌಕರರ ಸಂಘ ಧ್ವನಿ ಎತ್ತಿದೆ.ಹೌದು ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಅವರು ಕೊನೆಗೂ ನಾಡಿನ ಶಿಕ್ಷಕರ ಪರವಾಗಿ ನಿಂತುಕೊಂಡು ಮಾತನಾಡಿದ್ದಾರೆ

ಈ ಕುರಿತು ಒಂದು ಸಮಗ್ರವಾದ ಉಲ್ಲೇಖ ವನ್ನು ಹೊರಡಿಸಿ ಅಂತರ್ ಜಿಲ್ಲಾ ವರ್ಗಾವಣೆ ಸಿಗದೇ ಮತ್ತು ಸಮಗ್ರ ವರ್ಗಾವಣೆ ಸಿಗದೇ ಶಿಕ್ಷಕರಿಗೆ ನೊಂದುಕೊಂಡಿರುವ ಶಿಕ್ಷಕರೊಂದಿಗೆ ನಾವಿದ್ದೇವೆ ಎಂದು ಹೇಳಿದ್ದಾರೆ ಹಾಗೇ ಏನು ಮಾಡಬೇಕೆಂದು ಕೂಡಾ ಹೇಳಿದ್ದಾರೆ

ಇದರೊಂದಿಗೆ ನಾಡಿನ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯ ಗಳನ್ನು ಹೇಳಿದ್ದಾರೆ. ಈ ಮೂಲಕ ಅವರು ನಾಡಿನ ಶಿಕ್ಷಕರ ಧ್ವನಿಯಾಗಿ ನಿಂತುಕೊಂಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.