ಬೆಂಗಳೂರು –
ಹೌದು ಲೋಕಸಭಾ ಚುನಾವಣೆಯ ಹಿನ್ನಲೆ ಯಲ್ಲಿ ಕಾಂಗ್ರೆಸ್ ಪಕ್ಷವು ರಾಜ್ಯದ 28 ಲೋಕ ಸಭಾ ಕ್ಷೇತ್ರಗಳಿಗೆ ವೀಕ್ಷಕರನ್ನು ನೇಮಕ ಮಾಡಿ ಆದೇಶ ವನ್ನು ಹೊರಡಿಸಿದೆ ಏಳು ತಿಂಗಳು ಬಾಕಿ ಇರುವಾಗಲೇ ಕಾಂಗ್ರೆಸ್ ಅಧಿಕೃತವಾಗಿ ತಯಾರಿ ಆರಂಭಿಸಿದೆ.
ಚುನಾವಣೆಯಲ್ಲಿ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಸಚಿವರಿಗೆ ವೀಕ್ಷಕರ ಜವಾಬ್ದಾರಿ ನೀಡಿದೆ. ಈ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅಧಿಕೃತ ಸುತ್ತೋಲೆ ಹೊರಡಿಸಿದ್ದಾರೆ.ಈ ಮೂಲಕ ಆಯಾ ಕ್ಷೇತ್ರದ ಎಲ್ಲ ಹಂತಗಳ ಮುಖಂಡರನ್ನು ಸಂಪರ್ಕಿಸಿ ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಅಡಿ ಇಟ್ಟಿದೆ.
ಲೋಕಸಭಾ ಕ್ಷೇತ್ರಕ್ಕೆ ವೀಕ್ಷಕರ ಮಾಹಿತಿ
- ಬಾಗಲಕೋಟೆ : ಪ್ರಿಯಾಂಕ ಖರ್ಗೆ
- ಬೆಂಗಳೂರು ಕೇಂದ್ರ : ಎನ್.ಎಸ್ ಬೋಸರಾಜು
- ಬೆಂಗಳೂರು ಉತ್ತರ : ಡಾ.ಜಿ ಪರಮೇಶ್ವರ್
- ಬೆಂಗಳೂರು ಗ್ರಾಮಾಂತರ : ಕೆ. ವೆಂಕಟೇಶ್
- ಬೆಂಗಳೂರು ದಕ್ಷಿಣ : ಡಾ. ಶರಣಪ್ರಕಾಶ ಪಾಟೀಲ್
- ಬೆಳಗಾವಿ : ಶಿವರಾಜ್ ತಂಗಡಗಿ
- ಗುಲ್ಬರ್ಗಾ : ಬಿ. ನಾಗೇಂದ್ರ
- ಬೀದರ್ : ಸಂತೋಷ್ ಲಾಡ್
- ವಿಜಯಪುರ : ಸತೀಶ್ ಜಾರಕಿಹೊಳಿ
- ಚಾಮರಾಜನಗರ : ದಿನೇಶ್ ಗುಂಡೂರಾವ್
- ಚಿಕ್ಕಬಳ್ಳಾಪುರ : ಬಿ.ಝಡ್. ಜಮೀರ್ ಅಹ್ಮದ್ಖಾನ್
- ಚಿಕ್ಕೋಡಿ : ಡಿ. ಸುಧಾಕರ್
- ಚಿತ್ರದುರ್ಗ : ಹೆಚ್.ಸಿ ಮಹದೇವಪ್ಪ
- ದಕ್ಷಿಣ ಕನ್ನಡ : ಮಧು ಬಂಗಾರಪ್ಪ
- ದಾವಣಗೆರೆ : ಈಶ್ವರ್ ಖಂಡ್ರೆ
- ಧಾರವಾಡ : ಲಕ್ಷ್ಮಿ ಹೆಬ್ಬಾಳ್ಕರ್
- ಬಳ್ಳಾರಿ : ಶಿವಾನಂದ ಪಾಟೀಲ್
- ಹಾಸನ : ಎನ್. ಚಲುವರಾಯಸ್ವಾಮಿ
- ಹಾವೇರಿ : ಎಸ್.ಎಸ್ ಮಲ್ಲಿಕಾರ್ಜುನ
- ಕೋಲಾರ : ರಾಮಲಿಂಗಾರೆಡ್ಡಿ
- ಕೊಪ್ಪಳ : ಆರ್.ಬಿ ತಿಮ್ಮಾಪುರ
- ಮಂಡ್ಯ : ಡಾ.ಎಂ.ಸಿ. ಸುಧಾಕರ್
- ಮೈಸೂರು : ಬೈರತಿ ಸುರೇಶ್
- ರಾಯಚೂರು : ಕೆ.ಎಚ್. ಮುನಿಯಪ್ಪ
- ಶಿವಮೊಗ್ಗ : ಕೆ.ಎನ್. ರಾಜಣ್ಣ
- ತುಮಕೂರು : ಕೃಷ್ಣ ಬೈರೇಗೌಡ
- ಉಡುಪಿ & ಚಿಕ್ಕಮಗಳೂರು : ಮಂಕಾಳ ವೈದ್ಯ
- ಉತ್ತರ ಕನ್ನಡ : ಹೆಚ್.ಕೆ ಪಾಟೀಲ್
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..