ಮುರುಘಾಮಠದ ಜಾತ್ರೆಯಲ್ಲಿ ಕುಸ್ತಿ ಅಖಾಡದಲ್ಲಿ ಪಾಲಿಕೆಯ ಆಯುಕ್ತರು – ಬೆಳ್ಳಿ ಗದೆಯೊಂದಿಗೆ ವಿಶೇಷವಾಗಿ ಮಿಂಚಿದ ಡಾ ಈಶ್ವರ ಉಳ್ಳಾಗಡ್ಡಿ…..

Suddi Sante Desk
ಮುರುಘಾಮಠದ ಜಾತ್ರೆಯಲ್ಲಿ ಕುಸ್ತಿ ಅಖಾಡದಲ್ಲಿ ಪಾಲಿಕೆಯ ಆಯುಕ್ತರು – ಬೆಳ್ಳಿ ಗದೆಯೊಂದಿಗೆ ವಿಶೇಷವಾಗಿ ಮಿಂಚಿದ ಡಾ ಈಶ್ವರ ಉಳ್ಳಾಗಡ್ಡಿ…..

ಧಾರವಾಡ

ಐತಿಹಾಸಿಕ ಮುರುಘಾಮಠ ಜಾತ್ರೆ ಸಡಗರ ಸಂಭ್ರಮದಿಂದ ನಡೆಯುತ್ತಿದೆ.ನಗರದಲ್ಲಿ ಅತಿ ಹಳೆಯದಾದ ಮಠಗಳಲ್ಲಿ ಈ ಒಂದು ಮಠ ಕೂಡಾ ಒಂದಾಗಿದ್ದು ಸಧ್ಯ ಮಠದ ಜಾತ್ರೆ ಕೂಡಾ ನಿನ್ನೆಯಿಂದ ನಡೆಯುತ್ತಿದ್ದು ಜಾತ್ರೆ ಯ ಹಿನ್ನೆಲೆ ಯಲ್ಲಿ ಮಠದಲ್ಲಿ ಕುಸ್ತಿ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿತ್ತು.

ಮಠದ ಆವರಣದಲ್ಲಿ ಹಮ್ಮಿಕೊಂಡಿದ್ದ ಈ ಒಂದು ಕುಸ್ತಿ ಪಂದ್ಯಾವಳಿಗೆ ಪಾಲಿಕೆಯ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿ ಯವರು ಶಾಸಕ ವಿನಯ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಅವರೊಂದಿಗೆ ಚಾಲನೆ ನೀಡಿದರು

ಅಖಾಡದಲ್ಲಿ ಗಣ್ಯರೊಂದಿಗೆ ಈ ಒಂದು ಕುಸ್ತಿ ಪಂದ್ಯಾವಳಿಯ ಚಾಲನೆ ನೀಡಲಾಯಿತು ಜಿಲ್ಲೆ ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ಕುಸ್ತಿ ಪಟು ಗಳು ಪಾಲ್ಗೊಂಡಿದ್ದು ತಾಕತ್ತು ಪ್ರದರ್ಶನ ಮಾಡ್ತಾ ಇದ್ದಾರೆ

ಇದೇ ವೇಳೆ ಬಿಡುವಿಲ್ಲದ ಪಾಲಿಕೆಯ ಕೆಲಸ ಕಾರ್ಯಗಳ ನಡುವೆ ಪಾಲಿಕೆಯ ಆಯುಕ್ತರು ಮುರುಘಾಮಠ ಜಾತ್ರೆ ಯ ಕುಸ್ತಿ ಅಖಾಡದಲ್ಲಿ ಬೆಳ್ಳಿ ಗದೆಯ ನಡುವೆ ವಿಶೇಷವಾಗಿ ಮಿಂಚಿದರು

ಸುದ್ದಿ ಸಂತೆ ನ್ಯೂಸ್ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.