ಬೆಂಗಳೂರು –
ರಾಜ್ಯದಲ್ಲಿ ಶಾಲೆಗಳಿಗೆ ಬೇಸಿಗೆ ರಜಾ ಅವಧಿ ಯನ್ನು ಈ ಕೂಡಲೇ ವಿಸ್ತರಣೆ ಮಾಡಿ ಆದೇಶ ಮಾಡುವಂತೆ ರಾಜ್ಯದ ಗ್ರಾಮೀಣ ಪ್ರೌಢಶಾಲಾ ಶಿಕ್ಷಕರ ಸಂಘದ ಒತ್ತಾಯಿಸಿದೆ. ಈ ಕುರಿತಂತೆ ಸಂಘದ ರಾಜ್ಯಾಧ್ಯಕ್ಷ ಪವಾಡೆಪ್ಪ ರಾಜ್ಯ ಸರ್ಕಾರಕ್ಕೆ ಒತ್ತಾಯವನ್ನು ಮಾಡಿದ್ದು ಈ ಹಿಂದೆ ಇದ್ದ ಸಂಪ್ರದಾಯದಂತೆ ಈ ಬಾರಿಯೂ ರಜೆ ಯನ್ನು ವಿಸ್ತರಣೆ ಮಾಡುವಂತೆ ಸರ್ಕಾರಕ್ಕೆ ಶಿಕ್ಷಣ ಸಚಿವರಿಗೆ ಒತ್ತಾಯವನ್ನು ಮಾಡಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಈ ಒಂದು ದಸರಾ ರಜೆಯ ಸಂಪ್ರದಾಯ ಇದ್ದೆ ಇದೆ ಹೀಗಾಗಿ ಈ ಒಂದು ರಜೆಯನ್ನು ಹೆಚ್ಚಿಸುವಂತೆ ಗ್ರಾಮೀಣ ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಪವಾಡೆಪ್ಪ ಸಂಘದ ಪರವಾಗಿ ಒತ್ತಾಯವನ್ನು ಮಾಡಿದರು.
ದಸರಾ ಹಬ್ಬವು ರಾಜ್ಯದ ನಾಡಹಬ್ಬವಾಗಿದ್ದು ಹೀಗಾಗಿ ದಸರಾ ರಜೆಯನ್ನು ವಿಸ್ತರಣೆ ಮಾಡ ಬೇಕು ಈ ಒಂದು ಅವಧಿಯನ್ನು ಹೆಚ್ಚಿಸುವಂತೆ ಗ್ರಾಮೀಣ ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಪವಾಡೆಪ್ಪ ಒತ್ತಾಯವನ್ನು ಮಾಡಿದರು.
ರಾಜ್ಯಾದ್ಯಂತ ಪೂಜೆ ನವರಾತ್ರಿ ಉತ್ಸವ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಭವ್ಯ ಪರಂಪರೆ ಯನ್ನು ಮಾಡಲು ಸರ್ಕಾರ ಅಕ್ಟೋಬರ್ 31 ರವರೆಗೆ ತಿಂಗಳ ರಜೆ ಘೋಷಣೆ ಮಾಡಬೇಕು ಎಂದು ಗ್ರಾಮೀಣ ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಪವಾಡೆಪ್ಪ ಸರ್ಕಾರಕ್ಕೆ ಒತ್ತಾಯ ಮಾಡಿದರು.