ಚಿತ್ರದುರ್ಗ –
ಡಿವೈಎಸ್ಪಿ ಪೊಲೀಸ್ ಅಧಿಕಾರಿಯೊಬ್ಬರು ನಿಧನರಾದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.ಹೌದು ಬೆಳ್ಳಂ ಬೆಳಿಗ್ಗೆ ಈ ಒಂದು ಘಟನೆ ಚಿತ್ರದುರ್ಗದಲ್ಲಿ ನಡೆದಿದ್ದು ಹೃದಯಾಘಾತ ದಿಂದ DYSP ರಮೇಶ್ (52) ನಿಧನರಾಗಿದ್ದಾರೆ.
ಇನ್ನೂ ಮೃತಪಟ್ಟ DYSP ವಾಕ್ ಮುಗಿಸಿ ಮನೆಗೆ ತೆರಳಿ ಧೀಡಿರ್ ಕುಸಿದು ಬಿದಿದ್ದ DYSP ರಮೇಶ್.ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೂ ಕೂಡಾ ಪೊಲೀಸ್ ಅಧಿಕಾರಿ ಬದುಕಲೆ ಇಲ್ಲ.
ಚಿಕಿತ್ಸೆ ಫಲಕಾರಿಯಾಗದೆ ಬಸವೇಶ್ವರ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.DCRB ಯ DYSP ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಮೇಶ್ ಅವರು.ಚಿಕಿತ್ಸೆ ಫಲಕಾರಿಯಾ ಗದೆ ಮೃತಪಟ್ಟಿದ್ದಾರೆ DYSP .
ರಮೇಶ್ 1998 ಬ್ಯಾಚ್ ನಲ್ಲಿ ಪೊಲೀಸ್ ಸೇವೆಗೆ ಸೇರಿದ್ದ ಅಧಿಕಾರಿ.ಬಸವೇಶ್ವರ ಆಸ್ಪತ್ರೆಗೆ ಎಸ್ಪಿ ಜಿ.ರಾಧಿಕಾ ಭೇಟಿ ನೀಡಿ ಪರಿಶೀಲನೆ ಮಾಡಿದರು.