ಶಿಕ್ಷಕ ರಾಜಶೇಖರ ಬುಳ್ಳಾ ಇನ್ನೂ ನೆನಪು ಮಾತ್ರ – ನಿಧನರಾದ ಹಿರಿಯ ಶಿಕ್ಷಕನ ನಿಧನಕ್ಕೆ ನಾಡಿನ ಶಿಕ್ಷಕರಿಂದ ಭಾವಪೂರ್ಣ ಸಂತಾಪ…..

Suddi Sante Desk
ಶಿಕ್ಷಕ ರಾಜಶೇಖರ ಬುಳ್ಳಾ ಇನ್ನೂ ನೆನಪು ಮಾತ್ರ – ನಿಧನರಾದ ಹಿರಿಯ ಶಿಕ್ಷಕನ ನಿಧನಕ್ಕೆ ನಾಡಿನ ಶಿಕ್ಷಕರಿಂದ ಭಾವಪೂರ್ಣ ಸಂತಾಪ…..

ಕಲಬುರಗಿ

ಶಿಕ್ಷಕ ರಾಜಶೇಖರ ಬುಳ್ಳಾ ಇನ್ನೂ ನೆನಪು ಮಾತ್ರ ನಿಧನರಾದ ಹಿರಿಯ ಶಿಕ್ಷಕನ ನಿಧನಕ್ಕೆ ನಾಡಿನ ಶಿಕ್ಷಕರಿಂದ ಭಾವಪೂರ್ಣ ಸಂತಾಪ ಹೌದು

ಹಿರಿಯ ಶಿಕ್ಷಕ ರಾಜಶೇಖರ ಬುಳ್ಳಾ ನಿಧನರಾಗಿ ದ್ದಾರೆ.ಹೌದು ಕಲಬುರಗಿಯಲ್ಲಿ ಶಾಲೆಯೊಂದ ರಲ್ಲಿ ಗಣಿತ ವಿಷಯದ ಶಿಕ್ಷಕರಾಗಿದ್ದ ಇವರು ಅಕಾಲಿಕವಾಗಿ ಮನೆಯಲ್ಲಿ ನಿಧನರಾಗಿದ್ದು ಇವರ ನಿಧನದಿಂದಾಗಿ ಇಲಾಖೆಗೆ ಶಿಕ್ಷಣ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ.

ಇಲಾಖೆಯಲ್ಲಿ ಅದರಲ್ಲೂ ಶಾಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸೇವೆಯನ್ನು ಸಲ್ಲಿಸಿ ಸಾಧನೆಯ ನ್ನು ಮಾಡಿದ್ದ ಬುಳ್ಳಾ ರವರ ನಿಧನದಿಂದಾಗಿ ಇಲಾಖೆಗೆ ತುಂಬಲಾರದ ನಷ್ಟವಾಗಿದೆ.ಇನ್ನೂ ಇವರ ನಿಧನಕ್ಕೆ ನಾಡಿನ ಮೂಲೆ ಮೂಲೆಗಳಿಂದ ಶಿಕ್ಷಕರು ಸಂತಾಪವನ್ನು ಸೂಚಿಸಿದ್ದಾರೆ.

ಇನ್ನೂ ಮೃತ ಶಿಕ್ಷಕರ ಅಂತ್ಯಕ್ರಿಯೆಯೂ ಸ್ವಗ್ರಾಮವಾದ ಉದನೂರು ಗ್ರಾಮದಲ್ಲಿ ನಡೆಯಲಿದೆ.

ಸುದ್ದಿ ಸಂತೆ ನ್ಯೂಸ್ ಕಲಬುರಗಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.