ಬೆಂಗಳೂರು –
ಮಹಾಮಾರಿ ರಾಜ್ಯದಲ್ಲಿ ಇಂದು ಕೂಡಾ ದಾಖಲೆ ರೂಪದಲ್ಲಿ ಪತ್ತೆಯಾಗಿದೆ. ಕಳೆದ 24 ಗಂಟೆಯಲ್ಲಿ 47563 ಹೊಸ ಪ್ರಕರಣಗಳು ಪತ್ತೆಯಾಗಿದ್ದು 34881 ಜನರು ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.ಇನ್ನೂ ಒಂದೇ ದಿನ ರಾಜ್ಯ ದಲ್ಲಿ ಇಂದು 482 ಜನರು ಮೃತರಾಗಿದ್ದಾರೆ.

ಇನ್ನೂ ರಾಜ್ಯದ ಎಲ್ಲಾ ಜಿಲ್ಲೆಗಳ ಅಂಕಿ ಅಂಶಗಳು ಈ ಕೆಳಗಿನಂತಿವೆ
