This is the title of the web page
This is the title of the web page

Live Stream

[ytplayer id=’1198′]

November 2024
T F S S M T W
 123456
78910111213
14151617181920
21222324252627
282930  

| Latest Version 8.0.1 |

ಕಲ್ಬುರ್ಗಿ

ಸರ್ಕಾರಿ ನೌಕರಿ,ಸರ್ಕಾರಿ ಕೆಲಸ ಕೊಡಿಸುತ್ತೆನೆಂದು ಕೋಟಿ ಕೋಟಿ ರೂಪಾಯಿ ವಂಚನೆ – ಕಾಂಗ್ರೇಸ್ ಪಕ್ಷದ ಶಾಸಕನ ಮಾಜಿ ಆಪ್ತ ಸಹಾಯಕ ಲಾಕ್…..

ಸರ್ಕಾರಿ ನೌಕರಿ,ಸರ್ಕಾರಿ ಕೆಲಸ ಕೊಡಿಸುತ್ತೆನೆಂದು ಕೋಟಿ ಕೋಟಿ ರೂಪಾಯಿ ವಂಚನೆ – ಕಾಂಗ್ರೇಸ್ ಪಕ್ಷದ ಶಾಸಕನ ಮಾಜಿ ಆಪ್ತ ಸಹಾಯಕ ಲಾಕ್…..
WhatsApp Group Join Now
Telegram Group Join Now

ಕಲಬುರಗಿ

ಸರ್ಕಾರಿ ನೌಕರಿ ಸರ್ಕಾರಿ ಕಾಮಗಾರಿ ಕೊಡಿಸುವುದಾಗಿ ಲಕ್ಷಾಂತರ ರೂ ವಂಚನೆ ಮಾಡಿದ ಹಿನ್ನೆಲೆ ಯಲ್ಲಿ ಶಾಸಕ ಡಾ ಅಜಯ್‌ಸಿಂಗ್ ಅವರ ಮಾಜಿ ಆಪ್ತ ಸಹಾಯಕ ನನ್ನು ಬಂಧನ ಮಾಡಲಾಗಿದೆ.ಡಾ ಅಜಯ್‌ಸಿಂಗ್, ಕಲಬುರಗಿ ಜಿಲ್ಲೆ ಜೇವರ್ಗಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದಾರೆ.

ಕೆಕೆಆರ್‌ಡಿಬಿ’ಯಲ್ಲಿ ಸರ್ಕಾರಿ ನೌಕರಿ ಕೊಡಿಸುವುದಾಗಿ 14.90 ಲಕ್ಷ ರೂಪಾಯಿ ವಂಚನೆಯನ್ನು ಬೀದರ್ ಮೂಲದ ಕಿರಣಕುಮಾರ ಎಂಬುವರಿಗೆ ಮಾಡಿದ್ದಾರೆ ಎಂದು ದೂರು ನೀಡಲಾಗಿದೆ.ಸರ್ಕಾರಿ ನೌಕರಿ,ಸರ್ಕಾರಿ ಕಾಮಗಾರಿ ಕೊಡಿಸುವುದಾಗಿ 40 ಜನರಿಗೆ 1.50 ಕೋಟಿ ರೂಪಾಯಿ ವಂಚನೆ ಆರೋಪ ಸಧ್ಯ ಕೇಳಿ ಬಂದಿದೆ.

ಸಿಕ್ಕಿಬಿಳಬಾರದೆಂದು ತಲೆ ಬೋಳಿಸಿಕೊಂಡು ಬೆಂಗಳೂರಿನ ಲಾಡ್ಜ್‌ವೊಂದರಲ್ಲಿ ತಲೆಮರೆಸಿಕೊಂಡಿದ್ದ ಪರಶುರಾಮ್.ಸಧ್ಯ ದೂರಿನ ಹಿನ್ನಲೆಯಲ್ಲಿ ಪೊಲೀಸರು ಬಂಧನ ಮಾಡಿ ವಿಚಾರಣೆ ಮಾಡತಾ ಇದ್ದಾರೆ

ಸುದ್ದಿ ಸಂತೆ ನ್ಯೂಸ್ ಕಲಬುರಗಿ ‌…..


Google News

 

 

WhatsApp Group Join Now
Telegram Group Join Now
Suddi Sante Desk