ಬೆಂಗಳೂರು –
ಯೊಗೀಶಗೌಡ ಕೊಲೆ ಪ್ರಕರಣದಲ್ಲಿ ಬಂಧನ ವಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನು ಅರ್ಜಿಯನ್ನು ಹೈಕೊರ್ಟ್ ಮತ್ತೆ ಮುಂ ದೂಡಿದೆ.ಇಂದು ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿ ಕೊಂಡ ನ್ಯಾಯಾಯಯ ವಾದವನ್ನು ಆಲಿಸಿ ಮತ್ತೆ ಜಾಮೀನು ಅರ್ಜಿಯನ್ನು ಏಪ್ರೀಲ್ 21 ಕ್ಕೆ ಮುಂಡೂದಿದೆ.

ಏಪ್ರೀಲ್ 15 ರಂದು ವಿಚಾರಣೆ ಮಾಡಿದ್ದ ನ್ಯಾಯಾ ಲಯ ಇಂದಿಗೆ ಮುಂದೂಡಿತ್ತು. ಇಂದು ಮತ್ತೆ ವಿಚಾ ರಣೆಯನ್ನು ಆರಂಭ ಮಾಡಿ ಕೆಲ ಸಮಯ ವಾದವ ನ್ನು ವಿಚಾರಣೆ ಮಾಡಿದ ನ್ಯಾಯಾವಾದಿ ಗಳು ಮತ್ತೆ ಜಾಮೀನು ಅರ್ಜಿಯನ್ನು ಏಪ್ರೀಲ್ 21 ಕ್ಕೆ ವಿಚಾರ ಣೆಯನ್ನು ಮುಂಡೂದಿದರು