ದೆಹಲಿ –
ಜಿಲ್ಲಾ ಪಂಚಾಯತ ಸದಸ್ಯ ಯೊಗೀಶಗೌಡ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನು ಅರ್ಜಿ ವಿಚಾರಣೆ ಯನ್ನು ಸುಪ್ರೀಂ ಕೋರ್ಟ್ ಜುಲೈ 8 ಕ್ಕೆ ಮುಂದೂ ಡಿದೆ.

ಇಂದು ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲ ಯದ ನ್ಯಾಯಮೂರ್ತಿ ಗಳು ಅರ್ಜಿಯ ವಿಚಾರಣೆ ನಡೆಸಿ ಜಾಮೀನು ಅರ್ಜಿಯನ್ನು ಮತ್ತೆ ಇದನ್ನು ವಿಚಾರಣೆ ಗಾಗಿ ಜುಲೈ 8 ಕ್ಕೆ ಮುಂದೂಡಿದರು

ಇನ್ನೂ ಪ್ರಮುಖವಾಗಿ ಇಲ್ಲಿ ಆದರೂ ಜಾಮೀನು ಸಿಗುತ್ತದೆ ಎಂಬ ಬಲವಾದ ನಂಬಿಕೆ ಯನ್ನು ಕಾಂಗ್ರೆಸ್ ಪಕ್ಷದ ಅಭಿಮಾನಿಗಳು ಆಪ್ತರು ಇಟ್ಟು ಕೊಂಡಿದ್ದಾರೆ