ಹುಬ್ಬಳ್ಳಿ –
ಸಿಡಿದೆದ್ದ PST ಶಿಕ್ಷಕರು – ಶಿಕ್ಷಕರ ದಿನಾಚರಣೆ ಕ್ರೀಡಾಕೂಟ ಬಹಿಷ್ಕರಿಸಲು ತಗೆದುಕೊಂಡ್ರು ಖಡಕ್ ನಿರ್ಧಾರ ಹೌದು ರಾಜ್ಯದ ಸರಕಾರಿ ಪ್ರಾಥಮಿಕ ಶಾಲೆ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸೇವಾ ನಿರತ ಶಿಕ್ಷಕರು ಬಡ್ತಿ ಯಲ್ಲಿ ಆಗುತ್ತಿರುವ ಅನ್ಯಾಯ ಸೇರಿದಂತೆ ಕೆಲ ಬೇಡಿಕೆ ಗಳ ಕುರಿತು ಸಧ್ಯ ಮತ್ತೊಮ್ಮೆ ದಿಟ್ಟ ವಾದ ನಿರ್ಧಾರವನ್ನು ಕೈಗೊಂಡಿದ್ದಾರೆ.
ಹೌದು ಈಗಾಗಲೇ ಬೇಡಿಕೆ ಗಳ ಕುರಿತು ರಾಜ್ಯ ಮಟ್ಟದಲ್ಲಿ ಹೋರಾಟ ಮಾಡಿದ ನಂತರ ಬೇಡಿಕೆ ಗಳ ಈಡೇರಿಕೆ ಕುರಿತು ಭರವಸೆ ನೀಡಲಾಗಿತ್ತು ಆದರೆ ಈವರೆಗೆ ಸರಿಯಾಗಿ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಸಧ್ಯ ದಿಟ್ಟ ವಾದ ನಿರ್ಧಾರವನ್ನು ತಗೆದುಕೊಂಡಿದ್ದಾರೆ
ಶಿಕ್ಷಕರ ದಿನಾಚರಣೆ ಮತ್ತು ಕ್ರೀಡಾಕೂಟವನ್ನು ಬಹಿಷ್ಕಾರ ಮಾಡುವ ನಿರ್ಧಾರ ವನ್ನು ಕೈಗೊಂಡಿದ್ದು ರಾಜ್ಯಾದ್ಯಂತ ಈ ಒಂದು ದಿಟ್ಟವಾದ ನಿರ್ಧಾರಕ್ಕೆ ಕರೆ ನೀಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……