ಬೆಂಗಳೂರು –
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಕೊನೆಗೂ ಚುನಾವಣೆಯ ದಿನಾಂಕ ಘೋಷಣೆ ಯಾಗಿದೆ.ಯಾವಾಗ ಚುನಾವಣೆ ಆಗುತ್ತದೆ ಎಂದು ಕಾದು ಕುಳಿತಿದ್ದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯ ಆಕಾಂಕ್ಷಿಗಳಿಗೆ ಕೊನೆಗೂ ಚುನಾವಣೆಗೆ ಆಯೋಗ ಮಹೂರ್ತ ವನ್ನು ಘೋಷಣೆ ಮಾಡಿದೆ.

ಇನ್ನೂ ಚುನಾವಣೆ ಒಟ್ಟು ಚುನಾವಣೆ ಹದಿನೈದು ದಿನಗಳಲ್ಲಿ ಮುಗಿಯಲಿದ್ದು,ಏಳು ದಿನ ಪ್ರಚಾರಕ್ಕೆ ಹೀಗೆ ತುರ್ತಾಗಿ ಆಯೋಗವು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸೇರಿದಂತೆ ಬೆಳಗಾವಿ, ಕಲಬುರಗಿ ಕೂಡಾ ದಿನಾಂಕವನ್ನು ಘೋಷಣೆ ಮಾಡಿದ್ದು ಚುನಾವಣೆಯ ದಿನಾಂಕ ಈ ಕೆಳಗಿನಂತಿದೆ




