ಬೆಂಗಳೂರು –
ಕೊನೆಗೂ ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆಯ ಹೆಚ್ಚಳ ಕುರಿತಾದ ಆದೇಶ ಹೊರ ಬಂದಿದೆ.ತುಟ್ಟಿ ಭತ್ಯೆಯನ್ನು ಅಷ್ಟು ಇಷ್ಟು ಹೆಚ್ಚಳ ಮಾಡಲಾಗಿದೆ ಎನ್ನಲಾಗಿತ್ತು.ಇವೆಲ್ಲದರ ನಡುವೆ ಹೆಚ್ಚಳ ಮಾಡಿರುವ ಕುರಿತಾದ ಆದೇಶ ಪ್ರತಿ ಹೊರ ಬಂದಿದೆ.

ಕೇಂದ್ರ ಸರ್ಕಾರ ಹೆಚ್ಚಳ ಮಾಡಿದ ಬೆನ್ನಲ್ಲೇ ರಾಜ್ಯ ಸರ್ಕಾರ ಕೂಡಾ ಹೆಚ್ಚು ಮಾಡಿ ಘೋಷಣೆ ಮಾಡಿತ್ತು ಇದರ ಬೆನ್ನಲ್ಲೇ ಈಗ ರಾಜ್ಯ ಸರ್ಕಾರದ ಪರವಾಗಿ ಅರ್ಥಿಕ ಇಲಾಖೆಯ ಪ್ರಧಾನ ಕಾರ್ಯ ದರ್ಶಿ ಕೆ ಉಮಾ ಅವರು ಆದೇಶಕ್ಕೆ ಸಹಿ ಹಾಕಿ ಪ್ರಕಟ ಮಾಡಿದ್ದಾರೆ.

ಅಧಿಕೃತವಾಗಿ ತುಟ್ಟಿ ಭತ್ಯೆ ಹೆಚ್ಚಿಳ ಕುರಿತು ಆದೇಶ ಹೊರಬಂದಿದ್ದು ಇಂದು ರಾಜ್ಯದ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ಸಿಕ್ಕಿದ್ದು ಇನ್ನೂ ಹೆಚ್ಚಳ ಕಡಿಮೆ ಕುರಿತು ನೌಕರರು ಮೌಲ್ಯಮಾಪನ ಮಾಡಿಕೊಳ್ಳು ತ್ತಿದ್ದು ಇದರ ಬೆನ್ನಲ್ಲೇ ಶಿಕ್ಷಕರ ವರ್ಗಾವಣೆ ಯೊಂದು ಸರಳವಾಗಿ ಅನುಕೂಲ ತಕ್ಕಂತೆ ಆದರೆ ಶಿಕ್ಷಕರು ನೆಮ್ಮದಿ ಯಿಂದ ಕೆಲಸವನ್ನು ಮಾಡುತ್ತಾರೆ.
