ಧಾರವಾಡ –
ಪ್ರಸಾದಕ್ಕಾಗಿ ದಿನವಿಡಿ ಉಸುಕಿನ ಲಾರಿಗಳನ್ನು ನಿಲ್ಲಿಸಿದ್ರು ಶಿವಾ – ತಿಂಗಳು ತಪ್ಪದೇ ಪ್ರಸಾದ ಕೊಡುತ್ತಿದ್ದರು ಕೊಡುವುದು ತಡವಾಗಿದ್ದಕ್ಕೆ ಶಿವಸಂಚಾರನಿಂದ ಇದೇಂಥಾ ಕೆಲಸ…..ಹೌದು
ಸಮಾಜದಲ್ಲಿ ಪೊಲೀಸರ ಪಾತ್ರ ತುಂಬಾ ಮಹತ್ವವಾದದ್ದು.ಅವರಿದ್ದಾಗಲೇ ನಾವು ನೀವು ನೆಮ್ಮದಿಯಿಂದ ಇದ್ದೇವಿ ಇನ್ನೂ ಎಲ್ಲಾ ಪೊಲೀಸರು ಕೂಡಾ ಹಾಗೇ ಹೀಗೆ ಇರತಾರೆ ಎಂದು ಹೇಳೊಕ್ಕಾಗಲ್ಲ ಹೇಳೊದು ಕೂಡಾ ತಪ್ಪು ಹೀಗಿರುವಾಗ ಧಾರವಾಡದಲ್ಲಿ ಸದ್ದ ಗದ್ದಲವಿ ಲ್ಲದೇ ಕಂಡ ಕಂಡಲ್ಲಿ ಕೈ ಹಾಕುತ್ತಾ ತನ್ನ ಸಂಚಾರ ದೊಂದಿಗೆ ಪ್ರಸಾದವನ್ನು ಸ್ವೀಕಾರ ಮಾಡುತ್ತಾ ಸಾರ್ವಜನಿಕರಿಗೆ ದೊಡ್ಡ ತಲನೋವಾಗಿದ್ದು ಈ ಕುರಿತಂತೆ ಹಾದಿ ಬೀದಿಯಲ್ಲಿ ಠಾಣೆಯ ಸಿಬ್ಬಂದಿ ಗಳು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿ ದ್ದಾರೆ
ಇನ್ನೂ ಈ ಪೊಲೀಸಪ್ಪ ಎಲ್ಲೇಂದರಲ್ಲಿ ಅವರಿವರ ಹೆಸರಿನಲ್ಲಿ ಕೈ ಹಾಕೊದನ್ನು ನೋಡಿ ನೋಡಿ ಕೇಳಿ ಕೇಳಿ ಉಪನಗರ ಠಾಣೆಯ ಪೊಲೀಸರು ಕೂಡಾ ಅಸಮಾಧಾನಗೊಂಡಿದ್ದು ಈ ಒಂದು ಕುರಿತಂತೆ ಪರಿಶೀಲನೆ ಮಾಡಬೇಕಾದ ಠಾಣೆಯ ಮೇಲಾಧಿಕಾರಿಗಳು ಕೂಡಾ ಇವರ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ.ಈ ಒಂದು ಹಿಂದೆ ಕಾಣದ ಕೈ ಗಳಿದ್ದು ಎಲ್ಲರ ಹೂರ್ಣ ನನ್ನ ಬಳಿ ಎಂದು ಹೇಳುತ್ತಿದ್ದಾರೆ.
ಆದರೆ ಇತ್ತ ಠಾಣೆಯ ವ್ಯಾಪ್ತಿಯಲ್ಲಿ ಸಂಚಾರ ವನ್ನು ಮಾಡುತ್ತಾ ಕಂಡ ಕಂಡಲ್ಲಿ ಮೇಯುತ್ತಿ ದ್ದಾರೆ ಹೀಗಾಗಿ ಶಿವಸಂಚಾರಕ್ಕೆ ಯಾರು ಹೇಳೊರು ಕೇಳೊರು ಇಲ್ಲದಂತಾಗಿದೆ.ಇನ್ನೂ ಈ ಹಿಂದೆ ಕೂಡಾ ಶಿವಸಂಚಾರ ಕುರಿತಂತೆ ಒಂದು ವರದಿಯ ಬೆನ್ನಲ್ಲೇ ಮತ್ತೊಂದು ಸ್ಪೋಟಕವಾದ ಮಾಹಿತಿಯೊಂದು ಶಿವಸಂಚಾರ ಕುರಿತಂತೆ ಹೊರಬಿದ್ದಿದೆ.ಹೌದು ಪ್ರತಿ ತಿಂಗಳು ಉಸುಕಿನ ಲಾರಿಗಳಿಂದ ಪ್ರಸಾದ ಬರುತ್ತಿದ್ದು ಇದನ್ನು ಕೊಡೊವುದು ತಡವಾಗಿದ್ದಕ್ಕೆ ಉಸುಕಿನ ಲಾರಿ ಗಳನ್ನು ತಡೆಹಿಡಿದಿದ್ದಾರೆ.
ಹೌದು ನಾಲ್ಕೈದು ಲಾರಿಗಳನ್ನು ಪ್ರಸಾದ ಕೊಡುವವರೆಗೂ ಕೂಡಾ ನಿಲ್ಲಿಸಿಕೊಂಡಿದ್ದು ತಪ್ಪದೇ ಪ್ರಸಾದ ಕೊಡುವವರಿಗೂ ದೊಡ್ಡ ತಲೆನೋವಾಗಿದ್ದು ಅಸಮಾಧಾನಕ್ಕೆ ಕಾರಣ ವಾಗಿದೆ.ಅರೇ ತಪ್ಪದೇ ನಾವು ಕೊಡತಾ ಇದ್ದೇವಿ ಇದೊಂದು ಬಾರಿ ಕೊಡೊದು ತಡವಾಗಿದೆ ಕೊಡತೇವಿ ಸರ್ ಎಂದು ಪರಿಪರಿಯಾಗಿ ಬೇಡಿಕೊಂಡರು ಕೂಡಾ ಶಿವಸಂಚಾರ ಯಾವುದಕ್ಕೂ ತಲೆಕೇಡಿಸಿಕೊಳ್ಳದೇ ಇಡಿ ದಿನ ನಾಲ್ಕೈದು ಉಸುಕಿನ ಲಾರಿಗಳನ್ನು ನಿಲ್ಲಿಸಿಕೊಂ ಡಿದ್ದಾರೆ.
ಮಾಡಲು ಸಾಕಷ್ಟು ಕೆಲಸ ಕಾರ್ಯಗಳಿಗೆ ಅದೇಲ್ಲವನ್ನು ಬಿಟ್ಟು ಹೀಗೆ ಮಾಡಿದ್ದು ಸರಿನಾ ಉತ್ತರಿಸಿ ಮೇಲಾಧಿಕಾರಿಗಳೇ ಇನ್ನೂ ಆ ಉಸುಕಿನ ಲಾರಿಗಳು ಎಲ್ಲಿಯವು ಎಷ್ಟು ಪ್ರಸಾದಕ್ಕಾಗಿ ಎಷ್ಟು ಲಾರಿಗಳನ್ನು ನಿಲ್ಲಿಸಿಕೊಂ ಡಿದ್ದರು ಎಲ್ಲವೂ ಮುಂದು ವರೆಯಲಿವೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ……