ಚಿಕ್ಕಮಗಳೂರು –
ಕಾಡಾನೆ ದಾಳಿಗೆ ಅರಣ್ಯ ಇಲಾಖೆಯ ಫಾರೆಸ್ಟ್ ಗಾರ್ಡ್ ವೊಬ್ಬರು ಸಾವಿಗೀಡಾದ ಘಟನೆ ಚಿಕ್ಕಮಗ ಳೂರಿನಲ್ಲಿ ನಡೆದಿದೆ.ಚಿತ್ತುವಳ್ಳಿ ಸಮೀಪ ಕಾಡಾನೆ ದಾಳಿ ಮಾಡಿದೆ ಫಾರೆಸ್ಟ್ ಗಾರ್ಡ್ ಸಾವಿಗೀಡಾಗಿ ದ್ದಾರೆ.ಇನ್ನೂ ತೀವ್ರವಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮದ್ಯದಲ್ಲಿ ನಿಧನರಾದರು

ಚಿಕ್ಕಮಗಳೂರು ತಾಲೂಕಿನ ಕೆಳಗೂರು ಸಮೀಪದ ಚಿತ್ತುವಳ್ಳಿಯಲ್ಲಿ ಈ ಒಂದು ಘಟನೆ ನಡೆದಿದೆ. ಆಲ್ದೂರು ವಲಯದ ಅರಣ್ಯ ರಕ್ಷಕ ಪುಟ್ಟರಾಜು ಸಾವು ಕಾಡಾನೆ ಓಡಿಸಲು ಹೋದ ತಂಡದ ಮೇಲೆ ಆನೆ ದಾಳಿ ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಮಾರ್ಗಮಧ್ಯೆ ಸಾವಿಗೀಡಾಗಿದ್ದಾರೆ.





















