ಬೆಂಗಳೂರು –
ಇಂದಿನಿಂದ ರಾಜ್ಯಾದ್ಯಂತ SSLC ಪರೀಕ್ಷೆ ಗಳು ಆರಂಭ ವಾಗಲಿದ್ದು ಈ ಒಂದು ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಮಾಜಿ ಸಚಿವ ಸುರೇಶ್ ಕುಮಾರ್ ತಮ್ಮ ಕ್ಷೇತ್ರದಲ್ಲಿನ ಪರೀಕ್ಷೆ ಬರೆಯುತ್ತಿರುವ ರಾಜಾಜಿನಗರ ಕ್ಷೇತ್ರದ 20 ಕ್ಕೂ ಹೆಚ್ಚು ಮಕ್ಕಳ ಮನೆಗಳಿಗೆ ತೆರಳಿ ಕೆಲವೊಂದಿಷ್ಟು ಸಲಹೆ ಸೂಚನೆ ಗಳನ್ನು ನೀಡಿದರು
ರಾಜಾಜಿನಗರ ವಾರ್ಡ್ ಇಂದಿರಾನಗರ ಪ್ರದೇಶದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಸಿದ್ಧರಾಗಿರುವ ಸುಮಾರು 28 ಮಕ್ಕಳ ಮನೆಗೆ ಹೋಗಿ ಅವರೊಡನೆ ಸಮಾಲೋಚನೆ ನಡೆಸಿ ಕೆಲವೊಂದು ಸಲಹೆ ನೀಡಿದರು ಇದೇ ವೇಳೆ ಶುಭ ವನ್ನು ಕೋರಿದರು