ಬಾಗಲಕೋಟಿ –
ಜಾಮೀನು ಸಿಕ್ಕ ನಂತರ ಬೆಂಗಳೂರು ಸೇರಿಕೊಂ ಡಿದ್ದ ಮಾಜಿ ಸಚಿವ ವಿನಯ ಕುಲಕರ್ಣಿ ದೇವರ ದರ್ಶನ ಆರಂಭ ಮಾಡಿದ್ದಾರೆ.ಹೌದು ಸಧ್ಯ ಇವರು ಟೆಂಪಲ್ ರನ್ ಮಾಡುತ್ತಿದ್ದು ಬದಾಮಿಯ ಐತಿಹಾ ಸಿಕ ಬನಶಂಕರಿದೇವಿ ದರ್ಶನವನ್ನು ಪಡೆದಿದ್ದಾರೆ ಮಾಜಿ ಸಚಿವ ವಿನಯ ಕುಲಕರ್ಣಿ
ಹೌದು ಶುಕ್ರವಾರ ಬನಶಂಕರಿದೇವಿಗೆ ವಿಶೇಷ ಪೂಜೆ ಸಲ್ಲಿಸಿ,ದರ್ಶನ ಪಡೆದ ವಿನಯ ಕುಲಕರ್ಣಿ.
ಕುಲಕರ್ಣಿ ದೇವಿ ದರ್ಶನ ವೇಳೆ ಜೊತೆಗೆ ಇವರೊಂ ದಿಗೆ ಬಿಜೆಪಿ ಮಾಜಿ ಶಾಸಕ ಬಾದಾಮಿ ಬಿಜೆಪಿ ಮಾಜಿ ಶಾಸಕ ಎಮ್ ಕೆ ಪಟ್ಟಣಶೆಟ್ಟಿ ಪಾಲ್ಗೊಂ ಡಿದ್ದು ಹಲವು ಚರ್ಚೆ ಹುಟ್ಟು ಹಾಕಿದೆ
ಇದರೊಂದಿಗೆ ಕುತೂಹಲ ಮೂಡಿಸಿದೆ ವಿನಯ ಕುಲಕರ್ಣಿ ಎಮ್ ಕೆ ಪಟ್ಟಣಶೆಟ್ಟಿ ಜೊತೆ ಕಂಡಿದ್ದು.
ಬಾಗಲಕೋಟೆ ಜಿಲ್ಲೆ ಬಾದಾಮಿ ಸಮೀಪದ ಬನಶಂಕರಿ ದೇವಸ್ಥಾನ ಇದಾಗಿದೆ
ವಿನಯ್ ಕುಲಕರ್ಣಿ ಜೊತೆ ಅವರ ಸ್ನೇಹಿತ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಮಾರಗೌಡ ಜನಾಲಿ ಹಾಗೂ ಉದ್ಯಮಿ ಕಿರಣ ಕಟ್ಟಿಮನಿ,ಬಸವರಾಜ ಹಂಪಿ ಹೂಳೆಮಠ,ಎಸ್ .ಆರ್ ಮೇಳಿ ಕುಮಾರಗೌಡ ರೋಣದ ಸಾಥ್ ನೀಡಿದರು
ಬನಶಂಕರಿ ದೇವಿ ದರ್ಶನ ಜೊತೆಗೆ ಶಿವಯೋಗ ಮಂದಿರ,ಮಹಾಕೂಟಕ್ಕೂ ಭೇಟಿ ನೀಡಿದ್ದಾರೆ ವಿನಯ್ ಕುಲಕರ್ಣಿ ಇದರೊಂದಿಗೆ ಜೈಲಿ ನಿಂದ ಹೊರಗೆ ಬಂದ ನಂತರ ಅವರು ಟೆಂಪಲ್ ರನ್ ಕೈಗೊಂಡಿದ್ದಾರೆ