ಧಾರವಾಡ –
ಭಾರತ ತಂಡಕ್ಕೆ ಶುಭಹಾರೈಸಿದ ಮಾಜಿ ಶಾಸಕ ಅಮೃತ ದೇಸಾಯಿ – ತಂಡಕ್ಕೆ ವಿಜಯೀಭವ ಎಂದು ಹಾರೈಸಿದ ಧಣಿ ಹೌದು ವಿಶ್ವಕಪ್ ಕ್ರಿಕೇಟ್ ಪೈನಲ್ ಕಾದಾಟಕ್ಕೆ ಭಾರತ ಆಸ್ಟ್ರೇಲಿಯಾ ತಂಡಗಳೆರೆಡು ಸಿದ್ದವಾಗಿದ್ದು ಇನ್ನೂ ಭಾರತ ತಂಡಕ್ಕೆ ಮಾಜಿ ಶಾಸಕ ಅಮೃತ ದೇಸಾಯಿ ಶುಭಹಾರೈಸಿದ್ದಾರೆ.
ಹೌದು ಇಂದು ನಡೆಯಲಿರುವ ಪೈನಲ್ ಪಂದ್ಯ ದಲ್ಲಿ ಭಾರತ ತಂಡಕ್ಕೆ ಆಟಗಾರರಿಗೆ ಅಮೃತ ದೇಸಾಯಿ ಶುಭಹಾರೈಸಿದ್ದಾರೆ.ಭಾರತ – ಆಸ್ಟ್ರೇಲಿಯಾ ನಡುವೆ ನಡೆಯಲಿರುವ ವಿಶ್ವಕಪ್ ಫೈನಲ್ಸ್ ನಲ್ಲಿ ಭಾರತೀಯ ಕ್ರಿಕೆಟ್ ತಂಡ ಗೆಲುವು ಸಾಧಿಸಲಿ ಹಾಗೂ ದೇಶವಾಸಿಗಳ ಪ್ರಾರ್ಥನೆ ಹಾರೈಕೆ ಫಲಿಸಲಿ ಎನ್ನುತ್ತಾ ಶುಭವನ್ನು ಕೋರಿ ಹಾರೈಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..