ಮಾಯಕೊಂಡ –
ಮಾಜಿ ಶಾಸಕ ಕೇಂದ್ರ ಪರಿಹಾರ ಸಮಿತಿಯ ಅಧ್ಯಕ್ಷ ಬಸವರಾಜ ನಾಯ್ಕ್ ಅವರು ಮಾಯ ಕೊಂಡ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಿಂಚಿನ ಸಂಚಾರವನ್ನು ಮಾಡಿದರು.ಮಾಜಿ ಶಾಸಕರಾಗಿದ್ದು ಸಧ್ಯ ಕೇಂದ್ರ ಪರಿಹಾರ ಸಮಿತಿಯ ಅಧ್ಯಕ್ಷರಾಗಿರುವ ಇವರು ತಮ್ಮ ಕ್ಷೇತ್ರದಲ್ಲಿನ ಕೆಲ ಗ್ರಾಮಗಳಿಗೆ ತೆರಳಿ ಸಾರ್ವಜ ನಿಕರ ಸಮಸ್ಯೆಗಳನ್ನು ಆಲಿಸಿದರು.
ಹಲವು ಗ್ರಾಮಗಳಿಗೆ ತೆರಳಿ ಸಾರ್ವಜನಿಕರು ಯುವಕರು ಮಹಿಳೆಯರು ಸೇರಿದಂತೆ ಹಲವ ರೊಂದಿಗೆ ಮಾತುಕತೆಯನ್ನು ಮಾಡಿ ಸಮಸ್ಯೆ ಯನ್ನು ಆಲಿಸಿದರು.ಇದರೊಂದಿಗೆ ಪಕ್ಷದ ಕಾರ್ಯಕರ್ತರು ಮುಖಂಡರು ಆಪ್ತರೊಂದಿಗೆ ಸಭೆಯನ್ನು ಮಾಡಿ ಪಕ್ಷದ ಸಂಘಟನೆ ವಿಚಾರ ಕುರಿತಂತೆ ಹಾಗೇ ಬರುವ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಕಾರ್ಯತಂತ್ರಗಳನ್ನು ಏಣೆದರು
ಮಾಯಕೊಂಡ ವಿಧಾನ ಸಭಾ ಕ್ಷೇತ್ರದ ಮತಕ್ಷೇ ತ್ರದ ವ್ಯಾಪ್ತಿಯಲ್ಲಿ ಬರುವ ಕಶೇಟ್ಟಿಹಳ್ಳಿ, ಬೆಳಲ ಗೆರೆ, ಚಿಕ್ಕಕುರಬರಹಳ್ಳಿ, ರೆಡ್ಡಿಹಳ್ಳಿ, ಹರಲೀಪುರ ಮತ್ತು ಕೊಡಗನೂರು ಗ್ರಾಮಗಳಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪಕ್ಷದ ಕಾರ್ಯ ಕರ್ತರು, ಮುಖಂಡರು ಹಾಗೂ ಸಾರ್ವಜನಿಕರು ಗಳ ಜೊತೆ ಸಮಾಲೋಚನೆ ನಡೆಸಿ ಅವರ ಯೋಗಕ್ಷೇಮ ವಿಚಾರಿಸಿದರು.
ಇವರೊಂದಿಗೆ ತಾಲ್ಗೂಕಿನ ಪಕ್ಷದ ಮುಖಂಡರು ಆಪ್ತರು ಕಾರ್ಯಕರ್ತರು ಸೇರಿದಂತೆ ಹಲವರು ಉಪಸ್ಥಿತರಿದ್ದರು.ಇದೇ ವೇಳೆ ಬರುವ ಚುನಾವಣೆಯಲ್ಲಿ ಬಸವರಾಜ ನಾಯ್ಕ್ ಪರವಾಗಿ ಗೆಲುವಿನ ಶ್ರೀರಕ್ಷೆಯ ಮಾತುಗಳನ್ನು ಹೇಳಿದ್ದು ಈ ಒಂದು ಸಮಯದಲ್ಲಿ ವಿಶೇಷವಾಗಿ ಕಂಡು ಬಂದಿತು.
ಕ್ಷೇತ್ರದ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಮಾಜಿ ಶಾಸಕ ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಬಸವರಾಜ ನಾಯ್ಕ – ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸಿ ಪಕ್ಷದ ಕಾರ್ಯಕರ್ತರ ಸಾರ್ವಜನಿಕರ ಸಮಸ್ಯೆ ಆಲಿಸಿದ ಬಸವರಾಜ ನಾಯ್ಕ್
ಮಾಯಕೊಂಡ –
ಮಾಜಿ ಶಾಸಕ ಕೇಂದ್ರ ಪರಿಹಾರ ಸಮಿತಿಯ ಅಧ್ಯಕ್ಷ ಬಸವರಾಜ ನಾಯ್ಕ್ ಅವರು ಮಾಯಕೊಂಡ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಿಂಚಿನ ಸಂಚಾರವನ್ನು ಮಾಡಿದರು.ಮಾಜಿ ಶಾಸಕರಾಗಿದ್ದು ಸಧ್ಯ ಕೇಂದ್ರ ಪರಿಹಾರ ಸಮಿತಿಯ ಅಧ್ಯಕ್ಷರಾಗಿರುವ ಇವರು ತಮ್ಮ ಕ್ಷೇತ್ರದಲ್ಲಿನ ಕೆಲ ಗ್ರಾಮಗಳಿಗೆ ತೆರಳಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು.ಹಲವು ಗ್ರಾಮಗಳಿಗೆ ತೆರಳಿ ಸಾರ್ವಜನಿಕರು ಯುವಕರು ಮಹಿಳೆಯರು ಸೇರಿದಂತೆ ಹಲವರೊಂದಿಗೆ ಮಾತುಕತೆಯನ್ನು ಮಾಡಿ ಸಮಸ್ಯೆಯನ್ನು ಆಲಿಸಿದರು.ಇದರೊಂದಿಗೆ ಪಕ್ಷದ ಕಾರ್ಯಕರ್ತರು ಮುಖಂಡರು ಆಪ್ತರೊಂದಿಗೆ ಸಭೆಯನ್ನು ಮಾಡಿ ಪಕ್ಷದ ಸಂಘಟನೆ ವಿಚಾರ ಕುರಿತಂತೆ ಹಾಗೇ ಬರುವ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಕಾರ್ಯತಂತ್ರಗಳನ್ನು ಏಣೆದರು.ಮಾಯಕೊಂಡ ವಿಧಾನ ಸಭಾ ಕ್ಷೇತ್ರದ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕಶೇಟ್ಟಿಹಳ್ಳಿ, ಬೆಳಲಗೆರೆ, ಚಿಕ್ಕಕುರಬರಹಳ್ಳಿ, ರೆಡ್ಡಿಹಳ್ಳಿ, ಹರಲೀಪುರ ಮತ್ತು ಕೊಡಗನೂರು ಗ್ರಾಮಗಳಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪಕ್ಷದ ಕಾರ್ಯಕರ್ತರು, ಮುಖಂಡರು ಹಾಗೂ ಸಾರ್ವಜನಿಕರುಗಳ ಜೊತೆ ಸಮಾಲೋಚನೆ ನಡೆಸಿ ಅವರ ಯೋಗಕ್ಷೇಮ ವಿಚಾರಿಸಿದರು.ಇವರೊಂದಿಗೆ ತಾಲ್ಗೂಕಿನ ಪಕ್ಷದ ಮುಖಂಡರು ಆಪ್ತರು ಕಾರ್ಯಕರ್ತರು ಸೇರಿದಂತೆ ಹಲವರು ಉಪಸ್ಥಿತರಿದ್ದರು.ಇದೇ ವೇಳೆ ಬರುವ ಚುನಾವಣೆಯಲ್ಲಿ ಬಸವರಾಜ ನಾಯ್ಕ್ ಪರವಾಗಿ ಗೆಲುವಿನ ಶ್ರೀರಕ್ಷೆಯ ಮಾತುಗಳನ್ನು ಹೇಳಿದ್ದು ಈ ಒಂದು ಸಮಯದಲ್ಲಿ ವಿಶೇಷವಾಗಿ ಕಂಡು ಬಂದಿತು.
ಸಂತೋಷ ದಾವಣಗೆರೆ ಜೊತೆಗೆ ಚಕ್ರವರ್ತಿ ಸುದ್ದಿ ಸಂತೆ ನ್ಯೂಸ್…..