ಧಾರವಾಡ – ಮಾಜಿ ವಿಧಾನ ಪರಿಷತ್ ಸದಸ್ಯ ನಾಗರಾಜ ಛಬ್ಬಿ ಗ್ರಾಮ ವಾಸ್ತವ್ಯ ಮುಂದುವರೆಸಿದ್ದಾರೆ.ಅಧಿಕಾರ ಇದ್ದರೂ ಇರದಿದ್ದರೂ ಜನಪರ ಕೆಲಸ ಕಾರ್ಯ ಗಳನ್ನು ಮಾಡಿಕೊಂಡು ಬರುತ್ತಿರುವ ನಾಗರಾಗ ಛಬ್ಬಿ ಕಲಘಟಗಿ ವಿಧಾನ ಸಭಾ ಕ್ಷೇತ್ರದಲ್ಲಿ ಗ್ರಾಮ ವಾಸ್ತವ್ಯ ಮಾಡಿದರು. ಕಲಘಟಗಿ ವಿಧಾನಸಭಾ ಮತಕ್ಷೇತ್ರದ ಅಳ್ನಾವರ ತಾಲೂಕಿನ ಕಂಬಾರಗಣವಿ ಗ್ರಾಮದಲ್ಲಿ ರೈತರ ಸೇವಕ,ಬಡವರ ಬಂಧು, ಯವಕರ ಕಣ್ಮಣಿ,ಕಾಂಗ್ರೆಸ್ ಪಕ್ಷದ ಯುವ ನಾಯಕರೆಂದೆ ಹೆಸರಾದ ಛಬ್ಬಿಯವರು ಸನ್ಮಾನ್ಯ ನಾಗರಾಜ ಛಬ್ಬಿ ಯವರು ಗ್ರಾಮ ವಾಸ್ತವ್ಯ ಕಾರ್ಯಕ್ರಮ ಪ್ರಾರಂಭಿಸಿದರು .
ಗ್ರಾಮಕ್ಕೆ ನಾಗರಾಜ ಛಬ್ಬಿ ಬರುತ್ತಿದ್ದಂತೆ ಗ್ರಾಮದಲ್ಲಿನ ಮಹಿಳೆಯರು ಆರತಿ ಮಾಡಿ ಬರಮಾಡಿಕೊಂಡರು. ಸಂದರ್ಭದಲ್ಲಿ ಗ್ರಾಮದ ತಾಯಂದಿರು ಆರತಿ ಬೆಳಗುವ ಮೂಲಕ ತುಂಭಾ ಆತ್ಮಿಯವಾಗಿ ಬರಮಾಡಿಕೊಂಡು, ಪ್ರೀತಿಯಿಂದ ಸನ್ಮಾನಿಸಿದರು ಹಾಗೂ ಊರಿನ ಎಲ್ಲ ಜನತೆಯ ಕುಂದು ಕೊರತೆಗಳನ್ನು ಅತಿ ಕಾತುರದಿಂದ ಆಲಿಸಿದ ನಮ್ಮ ನಾಯಕರು ತಮ್ಮಿಂದಾಗೂ ಪ್ರತಿಯೊಂದು ಕೆಲಸದ ಬಗ್ಗೆ ಬರವಸೆಯ ನುಡಿಗಳನ್ನಾಡಿದರು.
ಈ ಸಂದರ್ಭದಲ್ಲಿ ಕಾರ್ಯಕ್ರದ ಅದ್ಯಕ್ಷತೆಯನ್ನು ನಾಗರಾಜ ಛಬ್ಬಿಯವರು ವಸಿಕೊಂಡು,ಶಶಿ ದಸ್ತಗಿರಿ ಇನಾಮದಾರ್,ಕಿರಣ ಗಡ್ಕರಿ ಮಾಜಿ ಪ ಪಂ ಸದಸ್ಯರು,ಇಮ್ರಾನ ರಾಣೆಬೆನ್ನೂರ, ಇಸ್ಮಾಯಿಲ್ ದೇವರಾಯಿ,ಮಹಾದೇವ ಹೊನ್ನಳ್ಳಿ,ಪತ್ತೆಸಾಬ ಹಾದಿಮನಿ,ಮಹ್ಮದ ತಡಕೊಡ,ಫಾರಕ್ ಅವಂಡಗಟ್ಟಿ,ದಾದಾಪೀರ್ ಸಾವನ್ನವರ,ಸಿಕಂದರ್ ತೇಗೂರ,ಮಕ್ತುಮಸಾಬ ದೊಂಡಸಾಲ,ಮಹದೆವಪ್ಪ ದಡ್ಡಿ,ಇರಪಾನ್ ಅಂಬಡಗಟ್ಟಿ,ಮಲ್ಲಿಕಾರ್ಜುನ ಕಕ್ಕೆರಿ,ಗಂಗಾದರ ಬಾರಕಳ್ಳಿ,ರೆಹಮಾನ್ ಹುಲಕೇರಿ,ಮೊಹ್ಮದ ಹುಸೇನ,ಹುಸೇನಸಾಬ,ದಾವಲ್ ಅಂಬಡಗಟ್ಟಿ,ಲಕ್ಷಮಪ್ಪ ಕಳ್ಳಿಮನಿ,ಲಾಲಬಿ ಬೇಟಗೇರಿ,ಮೆಹಬೂಬಸಾಗ ಹೊಂಗಲ,ಬಾಳಪ್ಪ ಹೊನ್ನಾಪೂರ,ಸಲಾಮುದ್ದಿನ ತೇಗೂರ,ಅಸ್ಲಾಮ್ ತೇಗೂರ ಇಮ್ರಾನ್ ರಾಣೆಬೆನ್ನೂರ,ಮಲ್ಲಯ್ಯ ಮಠಪತಿ,ರಾಮು ಕೊಳೆಕರ(ಬೆಣಚಿ)ಬಸವರಾಜ ಇನಾಮದಾರ ಶಂಕರ ಮುಗಳಿ,ಶಂಕರ ಗಿರಿಯಾಲ(ಅರವಟಗಿ)
ಅಲ್ಲಬಕ್ಷ,ಶಶಿಕುಮಾರ ಗಾಣಿಗೇರ(ಕುಂಬಾರಕೊಪ್ಪ)
,ಪ್ರಕಾಶ ಕಲ್ಲಪ್ಪನವರ(ಕೋಗಿಲಗೇರಿ) ರೇಖಾ ರೆಡ್ಡಿ ಮಿಶ್ರಿಕೊಟಿ ಅನಂತ ಮಾಮಲೆ ದೇಸಾಯಿ ಶಿವು ಬೆಂಡಿಗೇರಿ ಮದನ ಕುಲಕರ್ಣಿ. ಮಂಜುನಾಥ ಅಂಗಡಿ ಮುದಕಣ್ಣ ಕಾಡನಕೊಪ್ಪ ,ಹಾಗೂ ಮಾದ್ಯಮ ಮಿತ್ರರು , ಕಂಬಾರಗಣವಿ ಹಾಗೂ ಸತ್ತು ಮುತ್ತಲಿನ ಗ್ರಾಮದ ಸಮಸ್ತ ಗುರು ಹಿರಿಯರು, ಯುವ ಮಿತ್ರರು, ತಾಯಂದಿರು,ಮುದ್ದುಮಕ್ಕಳು ಮತ್ತು ಕಾಂಗ್ರೆಸ್ ಪಕ್ಷದ ಎಲ್ಲ ಮುಖಂಡರು ಎಲ್ಲ ಕಾರ್ಯಕರ್ತರು ಉಪಸ್ಥಿತರಿದ್ದರು,,.